- Tag results for dolo 650
![]() | ಡೋಲೋ 650 ಎಂಜಿ ಟ್ಯಾಬ್ಲೆಟ್ ಸೂಚಿಸಲು 1000 ಕೋಟಿ ರೂ. ಮೊತ್ತದ ಫ್ರೀಬಿಸ್; ಸುಪ್ರೀಂ ಕೋರ್ಟ್ ಗೆ ಮಾಹಿತಿಡೋಲೋ 650 ಎಂಜಿ ಟ್ಯಾಬ್ಲೆಟ್ ಗಳನ್ನು ರೋಗಿಗಳಿಗೆ ಸೂಚಿಸಲು ವೈದ್ಯರಿಗೆ ಔಷಧ ತಯಾರಿಕಾ ಸಂಸ್ಥೆ 1000 ಕೋಟಿ ರೂಪಾಯಿ ಮೌಲ್ಯದ ಫ್ರೀಬಿಸ್ (ಉಚಿತ ಕೊಡುಗೆ) ಗಳನ್ನು ನೀಡಿತ್ತು ಎಂದು ಸಿಬಿಡಿಟಿ ಆರೋಪಿಸಿತ್ತು ಎಂದು ಸುಪ್ರೀಂ ಕೋರ್ಟ್ ಗೆ ಎನ್ ಜಿಒ ಮಾಹಿತಿ ನೀಡಿದೆ. |
![]() | ಮಾತ್ರೆ ತಯಾರಿಕಾ ಸಂಸ್ಥೆ ಮೈಕ್ರೋ ಲ್ಯಾಬ್ಸ್ ಮೇಲೆ ಐಟಿ ದಾಳಿ: 'ಡೋಲೋ 650' ಗೆ ಚಳಿ ಜ್ವರ!ಡೋಲೋ 650 ಮಾತ್ರೆ ತಯಾರಿಕಾ ಸಂಸ್ಥೆ ಮೈಕ್ರೋ ಲ್ಯಾಬ್ಸ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. |