- Tag results for hacker
![]() | ನಕಲಿ ಹಿಂದುತ್ವ ಪಕ್ಷ ದೇಶವನ್ನು ದಾರಿತಪ್ಪಿಸುತ್ತಿದೆ: ಬಿಜೆಪಿ ವಿರುದ್ಧ ಉದ್ಧವ್ ಠಾಕ್ರೆ ವಾಗ್ದಾಳಿನಕಲಿ ಹಿಂದುತ್ವ ಪಕ್ಷವೊಂದು ದೇಶದ ಜನತೆಯ ದಾರಿ ತಪ್ಪಿಸುತ್ತಿದೆ ಎಂದು ಮಹಾರಾಷ್ಟ್ರ ಸಿಎಂ ಹಾಗೂ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. |
![]() | ದೆಹಲಿಯ ಹನುಮಾನ್ ದೇವಸ್ಥಾನದಲ್ಲಿ ಮಹಾ ಸಿಎಂ ಉದ್ಧವ್ ಠಾಕ್ರೆ ಪದಚ್ಯುತಿಗಾಗಿ ಪ್ರಾರ್ಥಿಸಿದ ರಾಣಾ ದಂಪತಿಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಹಾರಾಷ್ಟ್ರಕ್ಕೆ ದೊಡ್ಡ ಅಪಾಯ ಎಂದಿರುವ ಮಹಾರಾಷ್ಟ್ರ ಸಂಸದೆ ನವನೀತ್ ರಾಣಾ ಹಾಗೂ ಅವರ ಪತಿ, ಶಾಸಕ ರವಿ ರಾಣಾ ಅವರು, ದೆಹಲಿಯ ಹನುಮಾನ್ ದೇವಸ್ಥಾನದಲ್ಲಿ... |
![]() | ಮಹಾರಾಷ್ಟ್ರ ಸರ್ಕಾರ ರಾಜ್ ಠಾಕ್ರೆಗೆ ಹೆದರುತ್ತಿದೆ: ಕಾಂಗ್ರೆಸ್ ಮುಖಂಡ ನಿರುಪಮ್ಮಹಾರಾಷ್ಟ್ರ ಸರ್ಕಾರಕ್ಕೆ ನವ ನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆಯ ಭಯವಿದೆ. ಹಾಗಾಗೀ ಮೇ 1 ರಂದು ಔರಾಂಗಾಬಾದ್ ರ್ಯಾಲಿಯಲ್ಲಿ ನಿಯಮ ಉಲ್ಲಂಘಿಸಿದ್ದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಾಂಗ್ರೆಸ್ ಮುಖಂಡ ಸಂಜಯ್ ನಿರುಪಮ್ ಆರೋಪಿಸಿದ್ದಾರೆ. |
![]() | ಶಿವಸೇನೆಗೆ ಯಾರೂ ಹಿಂದುತ್ವವನ್ನು ಕಲಿಸುವ ಅವಶ್ಯಕತೆ ಇಲ್ಲ: ರಾಜ್ ಠಾಕ್ರೆಗೆ ಸಂಜಯ್ ರಾವುತ್ ಟಾಂಗ್!ಮಹಾರಾಷ್ಟ್ರದಲ್ಲಿ ಯಾವುದೇ ಧ್ವನಿವರ್ಧಕ ಮಾರ್ಗಸೂಚಿಗಳನ್ನು ಉಲ್ಲಂಘಿಸಿಲ್ಲ ಎಂದು ಪ್ರತಿಪಾದಿಸಿದ ಶಿವಸೇನೆ ಸಂಸದ ಸಂಜಯ್ ರಾವುತ್ ಯಾರೂ ತಮ್ಮ ಪಕ್ಷಕ್ಕೆ ಹಿಂದುತ್ವವನ್ನು ಕಲಿಸುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ. |
![]() | ಧ್ವನಿವರ್ಧಕ ವಿವಾದ: ಬಾಳ ಠಾಕ್ರೆ ಭಾಷಣದ ಹಳೆಯ ವಿಡಿಯೋ ಟ್ವೀಟ್ ಮಾಡಿದ ರಾಜ್ ಠಾಕ್ರೆಮಹಾರಾಷ್ಟ್ರದಲ್ಲಿ ಆಜಾನ್-ಹನುಮಾನ್ ಚಾಲೀಸಾ ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಈ ನಡುವಲ್ಲೇ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಬುಧವಾರ ಶಿವಸೇನೆ ಸಂಸ್ಥಾಪಕ ದಿವಂಗತ ಬಾಳ ಠಾಕ್ರೆ ಅವರ ಹಳೆಯ ಭಾಷಣವನ್ನು ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ. |
![]() | ರಾಜ್ ಠಾಕ್ರೆಗೆ ಸಂಕಷ್ಟ ತಂದ ಧ್ವನಿವರ್ಧಕ ವಿವಾದ: ಜಾಮೀನು ರಹಿತ ವಾರೆಂಟ್ ಜಾರಿ, 100 ಮಂದಿಗೆ ನೋಟಿಸ್ಧ್ವನಿವರ್ಧಕ ವಿಚಾರವಾಗಿ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆಗೆ ಇದೀಗ ಸಂಕಷ್ಟ ಎದುರಾಗಿದ್ದು, ಠಾಕ್ರೆ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗಿದೆ. |
![]() | ಅಕ್ಷಯ ತೃತೀಯ ದಿನ ಮಹಾ ಆರತಿ ಆಚರಿಸಬೇಡಿ, ಮುಸ್ಲಿಮರು ಈದ್ ಆಚರಿಸಲಿ: ಕಾರ್ಯಕರ್ತರಿಗೆ ರಾಜ್ ಠಾಕ್ರೆ ಕರೆ!ಅಕ್ಷಯ ತೃತೀಯದ ದಿನದಂದೇ ಈದ್ ಬಂದಿರುವುದರಿಂದ ಮಹಾ ಆರತಿ ಆಚರಿಸಬೇಡಿ ಎಂದು ಕಾರ್ಯಕರ್ತರಿಗೆ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಕರೆ ನೀಡಿದ್ದಾರೆ. |
![]() | ಮಸೀದಿಯಿಂದ ಧ್ವನಿವರ್ಧಕ ತೆರವಿಗೆ ಮೇ 3 ರ ಗಡುವು ವಿಧಿಸಿದ ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆರವುಗೊಳಿಸುವುದಕ್ಕೆ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಅಧ್ಯಕ್ಷ ರಾಜ್ ಠಾಕ್ರೆ ಮೇ 3 ರ ಗಡುವು ನೀಡಿದ್ದಾರೆ. |
![]() | ಗೋಧ್ರಾ ಗಲಭೆಯ ನಂತರ ರಾಜೀನಾಮೆ ಒತ್ತಡ ಎದುರಾದಾಗಲೂ ಬಾಳಾ ಸಾಹೇಬ್ ಮೋದಿಯನ್ನು ಬೆಂಬಲಿಸಿದ್ದರು: ಉದ್ಧವ್ಗೋಧ್ರಾ ಗಲಭೆಯ ನಂತರ ಅಂದಿನ ಗುಜರಾತ್ ಸಿಎಂ ಆಗಿದ್ದ ನರೇಂದ್ರ ಮೋದಿ ರಾಜೀನಾಮೆಗೆ ಒತ್ತಡ ಹೆಚ್ಚಾಗಿದ್ದಾಗಲೂ ನನ್ನ ತಂದೆ ದಿವಂಗತ ಬಾಳ್ ಠಾಕ್ರೆ ಮೋದಿ ಅವರನ್ನು ಬೆಂಬಲಿಸಿದ್ದರು ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿದ್ದಾರೆ. |
![]() | ಮಹಾರಾಷ್ಟ್ರದಲ್ಲಿ ಯೋಗಿಗಳಿಲ್ಲ; ನಮ್ಮಲ್ಲಿರುವುದು 'ಭೋಗಿಗಳು' ಎಂದು ಯೋಗಿ ಆದಿತ್ಯನಾಥ್ ಹೊಗಳಿದ ರಾಜ್ ಠಾಕ್ರೆಯಾವುದೇ ತಾರತಮ್ಯವಿಲ್ಲದೆ ರಾಜ್ಯದ ಧಾರ್ಮಿಕ ಸ್ಥಳಗಳಿಂದ ಸಾವಿರಾರು ಅನಧಿಕೃತ ಧ್ವನಿವರ್ಧಕಗಳನ್ನು ತೆಗೆದುಹಾಕಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶ ಸರ್ಕಾರವನ್ನು ಮಹಾರಾಷ್ಟ್ರದ ನವನಿರ್ಮಾಣ ಸೇನೆ(ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಶ್ಲಾಘಿಸಿದ್ದಾರೆ. |
![]() | ಲಡಾಖ್ ವಿದ್ಯುತ್ ಗ್ರಿಡ್ ಟಾರ್ಗೆಟ್ ಮಾಡಿದ ಚೀನಾ ಹ್ಯಾಕರ್ ಗಳು!ಚೀನಾದ ಸರ್ಕಾರಿ ಪ್ರಾಯೋಜಿತ ಹ್ಯಾಕರ್ ಗಳು ಭಾರತದ ಲಡಾಖ್ ನ ವಿದ್ಯುತ್ ಗ್ರಿಡ್ ಗಳನ್ನು ಹ್ಯಾಕ್ ಮಾಡಲು ಟಾರ್ಗೆಟ್ ಮಾಡಿರುವ ಮಾಹಿತಿ ಬಹಿರಂಗವಾಗಿದೆ. |
![]() | ಕಾನೂನಿಗಿಂತ ಧರ್ಮ ದೊಡ್ಡದಲ್ಲ ಎಂಬುದನ್ನು ಮುಸ್ಲಿಮರು ಅರ್ಥಮಾಡಿಕೊಳ್ಳಬೇಕು; ರಾಜ್ ಠಾಕ್ರೆ!!ಮಸೀದಿಗಳ ಮೇಲೆ ಅಳವಡಿಸಿರುವ ಧ್ವನಿವರ್ಧಕಗಳ ವಿವಾದಕ್ಕೆ ಸಂಬಂಧಿಸಿದಂತೆ ತಾವು ಮೇ 3ರ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಹೇಳಿದ್ದಾರೆ. |
![]() | ಮಸೀದಿಗಳ ಧ್ವನಿವರ್ಧಕ ವಿವಾದ: ರಾಜ್ ಠಾಕ್ರೆ ಪಕ್ಷಕ್ಕೆ ಮತ್ತೋರ್ವ ಎಂಎನ್ಎಸ್ ಮುಖಂಡ ಗುಡ್ ಬೈ!ಮಸೀದಿಗಳ ಧ್ವನಿವರ್ಧಕ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮತ್ತೋರ್ವ ಮುಖಂಡ ಪಕ್ಷ ತೊರೆದಿದ್ದಾರೆ. |
![]() | ನಾವು ಬಿಜೆಪಿ ತೊರೆದಿದ್ದೇವೆ, ಹಿಂದುತ್ವ ಅಲ್ಲ: ಮಹಾ ಸಿಎಂ ಉದ್ಧವ್ ಠಾಕ್ರೆನಾವು ಬಿಜೆಪಿ ತೊರೆದಿದ್ದೇವೆ, ಆದರೆ ಹಿಂದುತ್ವವನ್ನಲ್ಲ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿದ್ದಾರೆ. |
![]() | ರಾಜ್ ಠಾಕ್ರೆ ಕೋಮುವಾದಿ: ಎಂಎನ್ಎಸ್ ತೊರೆದ ಮುಸ್ಲಿಂ ನಾಯಕಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಕೋಮುವಾದಿ ಧೋರಣೆ ಅನುಸರಿಸುತ್ತಿದ್ದು, ಅವರು ಕೋಮುವಾದಿಯಾಗಿ ಬದಲಾಗಿದ್ದಾರೆ ಎಂದು ಆರೋಪಿಸಿ ಎಂಎನ್ಎಸ್ ಮುಸ್ಲಿಂ ನಾಯಕರೊಬ್ಬರು ಪಕ್ಷ ತ್ಯಜಿಸಿದ್ದಾರೆ. |