• Tag results for ladakh

ಲಡಾಖ್ ವಿದ್ಯುತ್ ಗ್ರಿಡ್ ಟಾರ್ಗೆಟ್ ಮಾಡಿದ ಚೀನಾ ಹ್ಯಾಕರ್ ಗಳು!

ಚೀನಾದ ಸರ್ಕಾರಿ ಪ್ರಾಯೋಜಿತ ಹ್ಯಾಕರ್ ಗಳು ಭಾರತದ ಲಡಾಖ್ ನ ವಿದ್ಯುತ್ ಗ್ರಿಡ್ ಗಳನ್ನು ಹ್ಯಾಕ್ ಮಾಡಲು ಟಾರ್ಗೆಟ್ ಮಾಡಿರುವ ಮಾಹಿತಿ ಬಹಿರಂಗವಾಗಿದೆ.

published on : 20th April 2022

ಆಗಸ್ಟ್-ಮಾರ್ಚ್ ಅವಧಿಯಲ್ಲಿ ಲಡಾಖ್ ಸಮೀಪದ ಪವರ್‌ ಗ್ರಿಡ್‌ಗಳ ಮೇಲೆ ಚೀನಾದ ಸೈಬರ್‌ ದಾಳಿ: ವರದಿ

ಆಗಸ್ಟ್-ಮಾರ್ಚ್ ತಿಂಗಳ ಅವಧಿಯಲ್ಲಿ ಲಡಾಖ್ ಸಮೀಪದ ಪವರ್‌ ಗ್ರಿಡ್‌ಗಳ ಮೇಲೆ ಚೀನಾ ಸೈಬರ್ ದಾಳಿ ನಡೆಸಿದ್ದ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

published on : 7th April 2022

ಲಡಾಖ್: ಸಮುದ್ರಮಟ್ಟದಿಂದ 10 ಸಾವಿರ ಅಡಿ ಎತ್ತರದಲ್ಲಿ ಫುಟ್ಬಾಲ್ ಮೈದಾನ ನಿರ್ಮಾಣ- ವಿಡಿಯೋ

ಲಡಾಖ್ ನ ಸ್ಪಿಟುಕ್ ನಲ್ಲಿ ಅತ್ಯಾಧುನಿಕ ಸುಸಜ್ಜಿತ ಫುಟ್ಬಾಲ್ ಮೈದಾನವನ್ನು ನಿರ್ಮಿಸಲಾಗುತ್ತಿದೆ.  ಇದು ಭಾರತದ ಅತ್ಯಂತ ಎತ್ತರದ ಸಾಕರ್ ಮೈದಾನವಾಗಿದೆ. ಟ್ರ್ಯಾಕ್ ಮತ್ತು ಫೀಲ್ಡ್ ಇವೆಂಟ್ ಗಳಿಗಾಗಿ ಈ ಕ್ರೀಡಾಂಗಣವನ್ನು ಮರು ರೂಪಿಸಲಾಗುತ್ತಿದೆ. 

published on : 10th February 2022

ಅಗತ್ಯವಿರುವಷ್ಟು ಕಾಲ ಪೂರ್ವ ಲಡಾಖ್‌ನ ಎಲ್‌ಎಸಿಯಲ್ಲಿ ಉಳಿಯಲು ನಾವು ಸಿದ್ಧರಾಗಬೇಕು: ಸೇನಾ ಮುಖ್ಯಸ್ಥ ನರವಾಣೆ

ಚೀನೀಯರು ಸೇನೆಯ ಪ್ರಮಾಣವನ್ನು ಹೆಚ್ಚಿಸಿದ್ದಾರೆ ಮತ್ತು ಶಾಶ್ವತ ಮೂಲಸೌಕರ್ಯಗಳನ್ನು ನಿರ್ಮಿಸುತ್ತಿದ್ದು, ಅವರು ಶಾಶ್ವತವಾಗಿ ಅಲ್ಲಿಗೆ ಉಳಿಯುತ್ತಾರೆಯೇ ಅಥವಾ ಅವರು ಹೊರಹೋಗುತ್ತಾರೆಯೇ

published on : 13th January 2022

ಲಡಾಖ್ ಹೋಟೆಲ್ ಮಾಲೀಕನ ಆತಿಥ್ಯ ಕಂಡು ಹೃದಯ ತುಂಬಿ ಬಂತು: ಪ್ರವಾಸ ನೆನಪು

ರೂಮಿನ ಬಾಗಿಲಿನ 'ಡೋರ್ ಲಾಕ್' ತೆರೆಯಲಾಗಲಿಲ್ಲ. ಒಬ್ಬಾತ ಬಂದು ಪರಿಶೀಲಿಸಿದ. ಅವನಿಂದ ಸರಿಪಡಿಸಲಾಗಲಿಲ್ಲ.  'ಹಮಾರಾ ಓನರ್  ಕೋ ಬೇಜ್ತಾ ಹೂಂ' ಅಂದು ಹೊರಟು ಹೋದ. ನಮಗೆ ಮುಸಿಮುಸಿ ನಗು, ಎಲ್ಲಾದರೂ ಹೋಟೆಲ್ ನೌಕರನು ತನ್ನ 'ಒಡೆಯನನ್ನು' ಬೀಗ ರಿಪೇರಿಗೆ ಕಳುಹಿಸಲು ಸಾಧ್ಯವೇ?

published on : 30th November 2021

ಲಡಾಖ್ ಘರ್ಷಣೆ: ಐಟಿಬಿಪಿ ಪಡೆಯ 20 ಸಿಬ್ಬಂದಿಗಳಿಗೆ ಶೌರ್ಯ ಪದಕಗಳ ಪ್ರದಾನ

ಲಡಾಖ್ ಘರ್ಷಣೆಯಲ್ಲಿ ಹೋರಾಡಿದ್ದ ಐಟಿಬಿಪಿಯ 20 ಸಿಬ್ಬಂದಿಗಳಿಗೆ ಶೌರ್ಯ ಪದಕಗಳನ್ನು ಪ್ರದಾನ ಮಾಡಿ ಗೌರವಿಸಲಾಗಿದೆ.

published on : 24th October 2021

ಎಲ್ ಎಸಿಯುದ್ದಕ್ಕೂ ಇರುವ ಉಳಿದ ಪ್ರದೇಶಗಳ ಸಮಸ್ಯೆ ಪರಿಹಾರಕ್ಕೆ ಚೀನಾ ನಕಾರ, 13ನೇ ಸುತ್ತಿನ ಮಾತುಕತೆ ವಿಫಲ

ಪೂರ್ವ ಲಡಾಕ್ ನ ವಾಸ್ತವಿಕ ನಿಯಂತ್ರಣ ರೇಖೆಯ (LAC) ಉಳಿದಿರುವ ಘರ್ಷಣಾ ಕೇಂದ್ರಗಳ ಸಮಸ್ಯೆಗಳನ್ನು ಪರಿಹರಿಸಲು ಭಾರತೀಯ ಸೇನೆಯು ನೀಡಿದ ರಚನಾತ್ಮಕ ಸಲಹೆಗಳನ್ನು ಚೀನಾ ಸೇನೆಯು ಒಪ್ಪಿಕೊಂಡಿಲ್ಲ. ಇದರಿಂದಾಗಿ 13 ನೇ ಸುತ್ತಿನ ಮಾತುಕತೆಗಳು ಯಾವುದೇ ಫಲಪ್ರದ ಫಲಿತಾಂಶವನ್ನು ನೀಡದೆ ನಿನ್ನೆ ಮುಕ್ತಾಯವಾಗಿದೆ.

published on : 11th October 2021

ಲಡಾಖ್ ಲಡಾಯಿ: ಇಂದು 13 ನೇ ಸುತ್ತಿನ ಮಾತುಕತೆ ನಡೆಸಲಿರುವ ಭಾರತ-ಚೀನಾ

ಲಡಾಖ್ ವಿವಾದದ ವಿಷಯವಾಗಿ ಭಾರತ-ಚೀನಾ 13 ನೇ ಸುತ್ತಿನ ಮಾತುಕತೆ ನಡೆಸಲು ಸಜ್ಜುಗೊಂಡಿವೆ. 

published on : 10th October 2021

ಲಡಾಖ್ ನಲ್ಲಿ ನಮ್ಮ ತ್ವರಿತ ಕ್ರಮ ವಾಯುಪಡೆಯ ಯುದ್ಧ ಸನ್ನದ್ಧತೆಗೆ ಸಾಕ್ಷಿ: ಐಎಎಫ್ ಮುಖ್ಯಸ್ಥ

ಕಳೆದ ವರ್ಷ ಈಶಾನ್ಯ ಲಡಾಖ್ ನಲ್ಲಿ ಭಾರತೀಯ ವಾಯುಪಡೆಯ ತ್ವರಿತ ಕ್ರಮಗಳು ನಮ್ಮ ಯುದ್ಧ ಸನ್ನದ್ಧತೆಯನ್ನು ತೋರುತ್ತದೆ ಎಂದು ಐಎಎಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಹೇಳಿದ್ದಾರೆ. 

published on : 8th October 2021

ಉತ್ತರಾಖಂಡ, ಲಡಾಖ್‌ನಲ್ಲಿ ಚೀನಾ ಆಕ್ರಮಣ: 56 ಇಂಚಿನ ಎದೆ ಎಲ್ಲಿ ಅಡಗಿದೆ ಎಂದು ರಾಹುಲ್ ಕಿಡಿ

ಲಡಾಖ್ ಮತ್ತು ಉತ್ತರಾಖಂಡದಲ್ಲಿ ಚೀನಾದ ಆಕ್ರಮಣದ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

published on : 3rd October 2021

ಹೆಚ್ಚಿನ ಚೀನಾ ಸೈನಿಕ ನಿಯೋಜನೆ: ಲಡಾಖ್ ಗಡಿ ಪ್ರದೇಶದಲ್ಲಿ ಭಾರತದ ಮೊದಲ ಕೆ-9 ವಜ್ರ ನಿಯೋಜನೆ

ಚೀನಾದ ಸೇನಾಪಡೆಯ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆ ಭಾರತೀಯ ಸೇನೆಯು ಅಲರ್ಟ್ ಆಗಿದೆ. ಗಡಿ ನಿಯಂತ್ರಣ ರೇಖೆಯಲ್ಲಿ ಭಾರತದ ಮೊದಲ ಕೆ-9 ವಜ್ರ ಸ್ವಯಂ ಚಾಲಿತ ಹೊವಿಟ್ಜರ್ ರೆಜಿಮೆಂಟ್ ಅನ್ನು ಲಡಾಖ್ ವಲಯದಲ್ಲಿ ನಿಯೋಜಿಸಲಾಗಿದೆ. 

published on : 2nd October 2021

ಪೂರ್ವ ಲಡಾಕ್ ನಲ್ಲಿ ಸದ್ಯ ಪರಿಸ್ಥಿತಿ ಸಾಮಾನ್ಯವಾಗಿದೆ, 13ನೇ ಸುತ್ತಿನ ಮಾತುಕತೆ ನಡೆಸಿ ಒಮ್ಮತಕ್ಕೆ ಬರುವ ನಿರೀಕ್ಷೆಯಿದೆ: ಸೇನಾ ಮುಖ್ಯಸ್ಥ ಜ.ನರವಣೆ 

ಕಳೆದ ಆರು ತಿಂಗಳಲ್ಲಿ ಪೂರ್ವ ಲಡಾಕ್ ನಲ್ಲಿ ಪರಿಸ್ಥಿತಿ ಸಹಜ ಸ್ಥಿತಿಯಲ್ಲಿದೆ. ಅಕ್ಟೋಬರ್ 2ನೇ ವಾರದಲ್ಲಿ ಚೀನಾದೊಂದಿಗೆ 13ನೇ ಸುತ್ತಿನ ಮಾತುಕತೆ ಏರ್ಪಡುವ ನಿರೀಕ್ಷೆಯಿದೆ. ಸೇನೆಯ ಸಂಪೂರ್ಣ ಹಿಂತೆಗೆತಕ್ಕೆ ಸಹಮತ ಏರ್ಪಡುವ ಸಾಧ್ಯತೆಯಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಣೆ ತಿಳಿಸಿದ್ದಾರೆ.

published on : 2nd October 2021

ಬೀಜಿಂಗ್ ಹೇಳಿಕೆಗಳಿಗೆ ಆಧಾರವಿಲ್ಲ: ಲಡಾಖ್ ವಿಷಯವಾಗಿ ಹೊಸ ಆರೋಪಗ ತಿರಸ್ಕರಿಸಿ ಭಾರತದಿಂದ ಚೀನಾಗೆ ತಪರಾಕಿ

ಈಶಾನ್ಯ ಲಡಾಖ್ ನ ಸಂಘರ್ಷಕ್ಕೆ ಸಂಬಂಧಿಸಿದಂತೆ ಚೀನಾದ ಹೊಸ ಆರೋಪಕ್ಕೆ ಭಾರತ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು ಬೀಜಿಂಗ್ ಹೇಳಿಕೆಗಳಿಗೆ ಆಧಾರವಿಲ್ಲ ಎಂದು ಹೇಳಿದೆ. 

published on : 1st October 2021

ಚೀನಾದ ಪಿಎಲ್ಎ ಸಿಬ್ಬಂದಿಗಳಿಗೆ ಲಡಾಖ್ ನ ಕಠಿಣ ಹವಾಮಾನ ಸವಾಲು; ಎಲ್ಎಸಿಯಾದ್ಯಂತ ಮಾಡ್ಯುಲರ್ ಕಂಟೈನರ್ ಗಳಲ್ಲಿ ವಸತಿ

ಈಶಾನ್ಯ ಲಡಾಖ್ ನಲ್ಲಿ ತನ್ನ ವ್ಯಾಪ್ತಿಯ ಎತ್ತರದ ಪ್ರದೇಶಗಳಲ್ಲಿ ಚೀನಾ ತನ್ನ ಸೇನಾ ಸಿಬ್ಬಂದಿಗಳಿಗೆ ಮಾಡ್ಯುಲಾರ್ ಕಂಟೈನರ್ ಆಧಾರಿತ ವಸತಿಗಳನ್ನು ಕಲ್ಪಿಸಿದೆ ಎಂಬ ಮಾಹಿತಿ ಸ್ಥಳೀಯ ಬೆಳವಣಿಗೆಯ ಬಗ್ಗೆ ಅರಿವಿರುವ ಮೂಲಗಳಿಂದ ತಿಳಿದುಬಂದಿದೆ.

published on : 27th September 2021

ಫೂರ್ವ ಲಡಾಖ್: ಗಡಿ ವಿವಾದ ಕುರಿತು ಚೀನಾ ಸಚಿವರೊಂದಿಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮಹತ್ವದ ಮಾತುಕತೆ

ಪೂರ್ವ ಲಡಾಖ್‌ನ ‘ವಾಸ್ತವ ಗಡಿ ನಿಯಂತ್ರಣ ರೇಖೆ‘ಯುದ್ದಕ್ಕೂ ಉಳಿದಿರುವ ಸಮಸ್ಯೆಗಳ ಕುರಿತಂತೆ ಚೀನಾ ವಿದೇಶಾಂಗ ಸಚಿವ ವಾಂಗ್ ಯೀ ಅವರೊಂದಿಗೆ ಭಾರತದ ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಮಹತ್ವದ ಮಾತುಕತೆ ನಡೆಸಿದ್ದಾರೆ.

published on : 17th September 2021
1 2 3 4 > 

ರಾಶಿ ಭವಿಷ್ಯ