- Tag results for massive outage
![]() | ಫೇಸ್ ಬುಕ್ ವ್ಯತ್ಯಯದಿಂದ 600 ಕೋಟಿ ಡಾಲರ್ ಕಳಕೊಂಡ ಮಾರ್ಕ್ ಜಕರ್ ಬರ್ಗ್ಸೋಮವಾರ ರಾತ್ರಿ 3- 4 ಗಂಟೆಗಳ ಕಾಲ ಫೇಸ್ ಬುಕ್ ಸಾಮಾಜಿಕ ಜಾಲತಾಣ ಸ್ಥಗಿತಗೊಂಡು ವಿಶ್ವಾದ್ಯಂತ ಕೋಟ್ಯಂತರ ಬಳಕೆದಾರರು ಪರದಾಡಿದ್ದರು. ವಾಟ್ಸ್ ಆಪ್ ಮತ್ತು ಇನ್ ಸ್ಟಾ ಗ್ರಾಂ ಸೇವೆಗಳನ್ನೂ ಬಳಕೆದಾರರು ಬಳಸಲಾಗದೆ ತೊಂದರೆಗೀಡಾಗಿದ್ದರು. |