- Tag results for new corona cases
![]() | ರಾಜ್ಯದಲ್ಲಿ 14,473 ಹೊಸ ಕೋವಿಡ್ ಕೇಸ್; 5 ಸಾವು, ಪಾಸಿಟಿವಿಟಿ ದರ ಶೇ.10.30ಕ್ಕೆ ಏರಿಕೆರಾಜ್ಯದಲ್ಲಿ ಕೊರೋನಾ ಸೋಂಕು ಪ್ರಕರಣಗಳು ನಿರಂತರ ಏರುತ್ತಿದ್ದು ಜ.11 ರಂದು ಬೆಂಗಳೂರಿನಲ್ಲಿ 10,800 ಸೇರಿದಂತೆ ರಾಜ್ಯದಲ್ಲಿ ಒಂದೇ ದಿನ 14,473 ಹೊಸ ಕೋವಿಡ್ ಕೇಸ್ ವರದಿಯಾಗಿದೆ. |
![]() | ರಾಜ್ಯದಲ್ಲಿ ಕೊರೋನಾ ಏರಿಳಿತ: ಬೆಂಗಳೂರಿನಲ್ಲಿ 187 ಸೇರಿ ರಾಜ್ಯದಲ್ಲಿ 451 ಪ್ರಕರಣ ಪತ್ತೆ; 9 ಸಾವುರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ಏರಿಳಿಕೆಯಾಗುತ್ತಿದ್ದು ಕಳೆದ 24 ಗಂಟೆಯಲ್ಲಿ 451 ಹೊಸ ಕೊರೋನಾ ಸೋಂಕು ಪ್ರಕರಣಗಳು ವರದಿಯಾಗಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 29,80,621ಕ್ಕೆ ಏರಿಕೆಯಾಗಿದೆ. |
![]() | ರಾಜ್ಯದಲ್ಲಿ ಕೊರೋನಾ ಮತ್ತಷ್ಟು ಇಳಿಮುಖ: ಇಂದು 559 ಪ್ರಕರಣ ಪತ್ತೆ; 12 ಸಾವು; 3 ಜಿಲ್ಲೆಗಳಲ್ಲಿ ಪ್ರಕರಣ 'ಶೂನ್ಯ'!ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಇಳಿಕೆಯಾಗುತ್ತಿದ್ದು ಕಳೆದ 24 ಗಂಟೆಯಲ್ಲಿ 559 ಕೊರೋನಾ ಪ್ರಕರಣಗಳು ವರದಿಯಾಗಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 29,62,967ಕ್ಕೆ ಏರಿಕೆಯಾಗಿದೆ. |
![]() | ಬೆಂಗಳೂರಿನಲ್ಲಿ 312 ಸೇರಿ ರಾಜ್ಯದಲ್ಲಿ 521 ಕೊರೋನಾ ಪ್ರಕರಣಗಳು ಪತ್ತೆ!ರಾಜ್ಯದಲ್ಲಿ ಕೊರೋನಾ ಅಬ್ಬರ ಜೋರಾಗುತ್ತಿದ್ದು ಇಂದು 521 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 9,51,251ಕ್ಕೆ ಏರಿಕೆಯಾಗಿದೆ. |
![]() | ರಾಜ್ಯದಲ್ಲಿ ಇಂದು ಕೊರೋನಾದಿಂದ ಇಬ್ಬರ ಸಾವು, ಹೊಸದಾಗಿ 414 ಜನರಿಗೆ ಪಾಸಿಟಿವ್ರಾಜ್ಯದಲ್ಲಿ ಕೊರೋನಾ ಅಬ್ಬರ ಕಡಿಮೆಯಾಗುತ್ತಿದ್ದು, ಭಾನುವಾರ ಫೆ.14 ರಂದು ಒಟ್ಟು 414 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 945270ಕ್ಕೆ ಏರಿಕೆಯಾಗಿದೆ. |