• Tag results for population

10 ಮಕ್ಕಳಿಗೆ ಜನ್ಮ ನೀಡಿದ ಮಹಿಳೆಯರಿಗೆ ‘ಮದರ್ ಹೀರೋಯಿನ್’ ಬಿರುದು, 13 ಲಕ್ಷ ರೂ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇದೀಗ ರಷ್ಯನ್ನರು ಹೆಚ್ಚು ಮಕ್ಕಳನ್ನು ಹೊಂದುವಂತೆ ಪ್ರೋತ್ಸಾಹಿಸುತ್ತಿದ್ದು, 10 ಮಕ್ಕಳನ್ನು ಹೊಂದುವ ತಾಯಂದಿರಿಗೆ ಬಹುಮಾನ ನೀಡುವ ಜೋಸೆಫ್ ಸ್ಟಾಲಿನ್ ಅವರು ಜಾರಿಗೆ ತಂದ ಪ್ರಶಸ್ತಿಯನ್ನು ಮರಳಿ ತರುವ ಮೂಲಕ ಜನಸಂಖ್ಯೆ ಕುಸಿತವನ್ನು ತಡೆಯಲು ಯೋಜಿಸಿದ್ದಾರೆ.

published on : 18th August 2022

ಜನಸಂಖ್ಯಾ ಅಸಮತೋಲನ ಸಂಭವಿಸಲು ಅವಕಾಶ ನೀಡಬಾರದು: ಯೋಗಿ ಆದಿತ್ಯನಾಥ್

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಜನಸಂಖ್ಯಾ ನಿಯಂತ್ರಣ ಕಾರ್ಯಕ್ರಮವು ಯಶಸ್ವಿಯಾಗಿ ಮುಂದುವರಿಯಬೇಕು ಆದರೆ ಅದೇ ಸಮಯದಲ್ಲಿ ಜನಸಂಖ್ಯಾ ಅಸಮತೋಲನ ಸಂಭವಿಸಲು ಅವಕಾಶ ನೀಡಬಾರದು ಎಂದು ಹೇಳಿದ್ದಾರೆ.

published on : 11th July 2022

ಥೈಲ್ಯಾಂಡ್: ಈ ಕೆಫೆಯಲ್ಲಿ ಎಲ್ಲವೂ ಕಾಂಡೋಮ್ ಗಳಿಂದಲೇ ಮಾಡಿರೋದು! ವಿಲಕ್ಷಣಕ್ಕೆ ಕಾರಣ ಏನು ಗೊತ್ತಾ?

ಬ್ಯಾಂಕಾಂಗ್ ನಲ್ಲಿನ ಸ್ಥಳವೊಂದು ಬ್ಯಾಚುಲರ್ ಗಳ ಪಾಲಿನ ಸ್ವರ್ಗ ಎಂದೇ ಹೆಸರಾಗಿದೆ. ಪ್ರವಾಸಿಗರು ವಿಶಿಷ್ಟವಾದ ಮತ್ತು ಸ್ಮರಣೀಯ ಅನುಭವಗಳನ್ನು ಹೊಂದಬಹುದಾದ ಬೋಲ್ಡ್ ಮತ್ತು ಮೋಜಿನ ತಾಣವಾಗಿದೆ.

published on : 5th May 2022

ರಾಜ್ಯದಲ್ಲಿ ವಾಯು ಮಾಲಿನ್ಯ ಹೆಚ್ಚಳ: ಗಾಳಿ ಗುಣಮಟ್ಟ ಪರೀಕ್ಷೆ ಮಾಡಲು ಸ್ಟಾರ್ಟಪ್ ಗೆ 1 ಮಿಲಿಯನ್ ಡಾಲರ್ ಹಣ!

ರಾಜ್ಯದಲ್ಲಿ ವಾಯು ಮಾಲಿನ್ಯ ಹೆಚ್ಚಾಗುತ್ತಿದ್ದು, ಹದಗೆಡುತ್ತಿರುವ ಗಾಳಿಯ ಗುಣಮಟ್ಟವನ್ನು ಮಾಪನ ಮಾಡಲು ಸ್ಟಾರ್ಟಪ್ ಒಂದಕ್ಕೆ 1 ಮಿಲಿಯನ್ ಡಾಲರ್ ಹಣ ನೀಡಲಾಗಿದೆ ಎನ್ನಲಾಗಿದೆ.

published on : 23rd April 2022

2021ರಲ್ಲಿ ಚೀನಾ ಜನಸಂಖ್ಯೆ ಅಲ್ಪ ಏರಿಕೆ; ಸತತ 5ನೇ ವರ್ಷವೂ ಜನನ ಪ್ರಮಾಣ ಕುಸಿತ

ದೇಶದಲ್ಲಿ ಜನನ ಪ್ರಮಾಣ ಆಘಾತಕಾರಿ ಮಟ್ಟದಲ್ಲಿ ಕುಸಿತ ಕಾಣುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇದರಿಂದಾಗಿ ದೇಶದ ಆರ್ಥಿಕ ಪ್ರಗತಿ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವ ಸಾಧ್ಯತೆ ಇದೆ. 

published on : 17th January 2022

ಕಾನೂನು ಜಾರಿಯಿಂದ ಜನಸಂಖ್ಯೆ ನಿಯಂತ್ರಣ ಅಸಾಧ್ಯ: ಬಿಜೆಪಿ ನೀತಿಗೆ ನಿತೀಶ್ ಕುಮಾರ್ ಟೀಕೆ

ಬಿಜೆಪಿ ಆಡಳಿತ ರಾಜ್ಯಗಳಾದ ಉತ್ತರ ಪ್ರದೇಶ ಮತ್ತು ಅಸ್ಸಾಂ ಜನಸಂಖ್ಯೆ ನಿಯಂತ್ರಣಕ್ಕಾಗಿ ಕಾನೂನು ಜಾರಿಗೆ ಮುಂದಾಗುತ್ತಿದ್ದಂತೆ , ಪ್ರಧಾನಿ ನರೇಂದ್ರ ಮೋದಿಯವರ  ಬಿಹಾರದ ಸ್ನೇಹಿತ ನಿತೀಶ್ ಕುಮಾರ್ ಮತ್ತೊಮ್ಮೆ ತಮ್ಮ ಭಿನ್ನಾಭಿಪ್ರಾಯವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ.

published on : 13th July 2021

ರಾಶಿ ಭವಿಷ್ಯ