• Tag results for sailors

ಹೌತಿ ಉಗ್ರರಿಂದ ಅಪಹರಣಕ್ಕೀಡಾದ 7 ಭಾರತೀಯ ನಾವಿಕರು ಸುರಕ್ಷಿತ, ಬಿಡುಗಡೆಗೆ ಕ್ರಮ: ಕೇಂದ್ರ ಸರ್ಕಾರ

ಯುಎಇ ಹಡಗಿನಲ್ಲಿದ್ದ ಸಂದರ್ಭದಲ್ಲಿ ಹೌತಿ ಉಗ್ರರಿಂದ ಅಪಹರಣಕ್ಕೀಡಾಗಿದ್ದ 7 ಭಾರತೀಯ ನಾವಿಕರು ಸುರಕ್ಷಿತವಾಗಿದ್ದು, ಅವರ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

published on : 28th January 2022

ಪ್ರಕ್ಷುಬ್ದ ಕಡಲಲ್ಲಿ ಅಪಾಯಕ್ಕೆ ಸಿಲುಕಿದ್ದ 9 ನಾವಿಕರ ರಕ್ಷಣೆಗೆ ನೆರವಾದ ಇಸ್ರೊ ತಂತ್ರಜ್ಞಾನ

ತೂತುಕುಡಿಯಿಂದ ಮಾಲ್ಡೀವ್ಸ್ ಗೆ ಪ್ರಯಾಣ ಬೆಳೆಸಿದ್ದ ಹಡಗು ಸಮುದ್ರಮಧ್ಯದಲ್ಲಿ ಅಪಾಯಕ್ಕೆ ಸಿಲುಕಿಕೊಂಡಿತ್ತು. ಈ ಸಂದರ್ಭದಲ್ಲಿ ಹಡಗಿನಲ್ಲಿದ್ದವರು ಡಿಸ್ಟ್ರೆಸ್ ಅಲರ್ಟ್ ಟ್ರಾನ್ಸ್ ಮೀಟರ್ ಬಳಸಿ ಅಪಾಯದ ಸಂದೇಶವನ್ನು ರವಾನಿಸಿದ್ದರು. 

published on : 7th October 2021

ಚೀನಾದಲ್ಲಿ ಸಿಲುಕಿರುವ 23 ಭಾರತೀಯ ನಾವಿಕರು ಜನವರಿ 14ರಂದು ದೇಶಕ್ಕೆ ವಾಪಸ್: ಸಚಿವ ಮಾಂಡವಿಯಾ

ಚೀನಾದಲ್ಲಿ ಸಿಲುಕಿರುವ 23 ಭಾರತೀಯ ನಾವಿಕರು ಜನವರಿ 14ರಂದು ದೇಶಕ್ಕೆ ಹಿಂದಿರುಗಲಿದ್ದಾರೆ  ಎಂದು  ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಶನಿವಾರ ಹೇಳಿದ್ದಾರೆ. 

published on : 9th January 2021

ರಾಶಿ ಭವಿಷ್ಯ