- Tag results for sea tide
![]() | ನ್ಯೂಕ್ಲಿಯರ್ ದಾಳಿಯಿಂದ ರಕ್ಷಣೆ ಪಡೆಯಲು ನಿರ್ಮಿಸಿದ್ದ ಬಂಕರ್ ಗಳು ನೀರು ಪಾಲು: ಸಮುದ್ರ ಮಟ್ಟ ಏರಿಕೆ ಕಾರಣ!ಹಿಂದೆ ಅಲ್ಬೇನಿಯಾ ಅಮೆರಿಕ ಮತ್ತು ರಷ್ಯಾ ದೇಶಗಳಿಂದ ದಾಳಿ ಭೀತಿಯನ್ನು ಎದುರಿಸುತ್ತಿತ್ತು. ಆ ಸಮಯದಲ್ಲಿ ಅಲ್ಬೇನಿಯ ಸರ್ವಾಧಿಕಾರಿಯಾಗಿದ್ದ ಎನ್ವೆರ್ ಹೋಕ್ಸಾ ತಮ್ಮ ದೇಶದ ಮೇಲೆ ಅಮೆರಿಕ ಪರಮಾಣು ದಾಳಿ ನಡೆಸಿ ನೆಲವನ್ನು ವಶಪಡಿಸಿಕೊಳ್ಳುವ ಆತಂಕ ವ್ಯಕ್ತಪಡಿಸಿದ್ದರು. |