• Tag results for seller

ಪಾನಿಪುರಿ ಮಾರುವವರು ಹಿಂದಿ ಭಾಷಿಗರು: ಹಿಂದಿ ಭಾಷೆ ಅಷ್ಟಕ್ಕೆ ಸೀಮಿತ- ತಮಿಳುನಾಡು ಶಿಕ್ಷಣ ಸಚಿವ

ಹಿಂದಿ ರಾಷ್ಟ್ರೀಯ ಭಾಷೆ ಎಂಬ ವಿವಾದ, ಹಿಂದಿ ಕಲಿಕೆ ಹೇರಿಕೆ ವಿಚಾರ ಜೋರಾಗಿರುವಾಗಲೇ ತಮಿಳುನಾಡು ಸಚಿವರೊಬ್ಬರು ಈ ವಿವಾದವನ್ನು ಮತ್ತಷ್ಟು ಜೀವಂತವಾಗಿರಿಸಿದ್ದಾರೆ.

published on : 13th May 2022

ಮುಸ್ಲಿಂ ಮಾಂಸ ಮಾರಾಟಗಾರನ ಮೇಲೆ ಹಲ್ಲೆ: 5 ಬಜರಂಗದಳ ಕಾರ್ಯಕರ್ತರ ಬಂಧನ, ಶಾಂತಿ ಕಾಪಾಡಲು ಸಿಎಂ ಮನವಿ

ಹಲಾಲ್ ಕಟ್ ಮಾಂಸ ಮಾರಾಟ ಮಾಡುತ್ತಿದ್ದ ಮುಸ್ಲಿಂ ವ್ಯಾಪಾರಿ ಮೇಲೆ ದಾಳಿ ನಡೆಸಿದ ಐದು ಮಂದಿ ಬಜರಂಗದಳ ಕಾರ್ಯಕರ್ತರನ್ನು ಶಿವಮೊಗ್ಗದಲ್ಲಿ ಬಂಧಿಸಲಾಗಿದೆ. ಈ ಮಧ್ಯೆ ಇಂದು ಯುಗಾದಿ ಹೊಸತೊಡಕಿನ ದಿನ ರಾಜ್ಯಾದ್ಯಂತ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕಾರ್ಯಕರ್ತರ ಹಲಾಲ್ ಕಟ್ ಮಾಂಸ ನಿಷೇಧಿಸಿ ಅಭಿಯಾನ ತೀವ್ರವಾಗಿದೆ.

published on : 3rd April 2022

ಅಸ್ಸಾಂನಲ್ಲೊಂದು ‘ಮುನ್ನಾ ಭಾಯ್ ಎಂಬಿಬಿಎಸ್’: ಚಹಾ ಮಾರಾಟಗಾರ ನೀಟ್ ಪಾಸ್ ಮಾಡಿದ್ದು ನಕಲಿ!

ಅಸ್ಸಾಂನ ಚಹಾ ಮಾರಾಟಗಾರ ರಾಹುಲ್ ಕುಮಾರ್ ದಾಸ್ ಅವರು ಕಷ್ಟಪಟ್ಟು ಓದಿ ತಮ್ಮ ಮೊದಲ ಪ್ರಯತ್ನದಲ್ಲಿ ನೀಟ್‌ ಪಾಸ್ ಮಾಡಿ ದೆಹಲಿಯ ಪ್ರತಿಷ್ಠಿತ ಏಮ್ಸ್ ನಲ್ಲಿ ಪ್ರವೇಶ ಮಾಡಿದ್ದಾರೆ ಎಂದು ಇತ್ತೀಚೆಗೆ ಮಾಧ್ಯಮಗಳು ವರದಿ ಮಾಡಿದ...

published on : 11th February 2022

ಅಸ್ಸಾಂ: ಮೊದಲ ಪ್ರಯತ್ನದಲ್ಲೇ ನೀಟ್ ಪಾಸ್ ಮಾಡಿದ ಚಹಾ ಮಾರಾಟಗಾರ, ದೆಹಲಿಯ ಏಮ್ಸ್ ನಲ್ಲಿ ಪ್ರವೇಶ

ತನ್ನ ತಾಯಿ ನಡೆಸುತ್ತಿದ್ದ ಚಹಾ ಅಂಗಡಿಯಲ್ಲಿ ಗ್ರಾಹಕರಿಗೆ ಟೀ ಕೊಡುವ ಕೆಲಸದ ಜೊತೆಗೆ ಕಷ್ಟಪಟ್ಟು ಓದಿದ ಅಸ್ಸಾಂನ ರಾಹುಲ್ ದಾಸ್(24) ಮೊದಲ ಪ್ರಯತ್ನದಲ್ಲೇ ನೀಟ್ ಪಾಸ್ ಮಾಡುವ ಮೂಲಕ ಇತರ...

published on : 5th February 2022

ಡ್ರೈ ಫ್ರೂಟ್ಸ್‌ ಮಾರಾಟದಿಂದ ಹೈನುಗಾರಿಕೆ ಉದ್ಯಮದವರೆಗೆ: ಕಾಶ್ಮೀರ ವ್ಯಕ್ತಿಯ ಸ್ವಯಂ ಉದ್ಯೋಗದ ಯಶಸ್ಸಿನ ಕಥೆ

ಸಣ್ಣ ಅಂಗಡಿಯಲ್ಲಿ ಡ್ರೈ ಫ್ರೂಟ್ಸ್ ಮಾರಾಟ ಮಾಡಿ ತನ್ನ ಕುಟುಂಬದ ಅಗತ್ಯಗಳನ್ನು ಪೂರೈಸಲು ಹೆಣಗಾಡುತ್ತಿದ್ದ ವ್ಯಕ್ತಿ ಈಗ ಹೈನುಗಾರಿಕೆ ಉದ್ಯಮಿಯಾಗಿ ಬೆಳೆದಿದ್ದು, ದಿನಕ್ಕೆ ಸುಮಾರು 200 ಲೀಟರ್ ಹಾಲು ಮಾರಾಟ ಮಾಡುವ ಡೈರಿ ಫಾರ್ಮ್...

published on : 5th February 2022

ವಿಡಿಯೋ ನೋಡಿ: ಮಗಳಿಗೆ ಸ್ಮಾರ್ಟ್‌ಫೋನ್ ಖರೀದಿಸಿ ಮೆರವಣಿಗೆ ಮಾಡಿದ ಚಾಯ್ ವಾಲಾ!

ಮಧ್ಯಪ್ರದೇಶದಲ್ಲಿ ಟೀ ಮಾರುವ ವ್ಯಕ್ತಿಯೊಬ್ಬರು ತಮ್ಮ ಐದು ವರ್ಷದ ಮಗಳಿಗೆ ಸ್ಮಾರ್ಟ್‌ಫೋನ್ ಖರೀದಿಸಿದ ನಂತರ ಸಂಭ್ರಮಾಚರಣೆ ಮಾಡಿದ್ದು, ಬಾಲಕಿಯನ್ನು ಅಲಂಕರಿಸಿದ ಕುದುರೆ ಗಾಡಿಯ ಮೇಲೆ ಕೂರಿಸಿಕೊಂಡು...

published on : 22nd December 2021

ಆನ್ ಲೈನ್ ನಲ್ಲಿ 1 ಲಕ್ಷ ರೂ. ಹೈ ಎಂಡ್ ಲ್ಯಾಪ್ ಟಾಪ್ ಆರ್ಡರ್ ಮಾಡಿದವಳಿಗೆ ಸಿಕ್ಕಿದ್ದು ಖಾಲಿ ಡಬ್ಬ

ಅಷ್ಟು ದೊಡ್ಡ ಮೊತ್ತದ ಲ್ಯಾಪ್ ಟಾಪನ್ನು ಮೊದಲ ಬಾರಿಗೆ ತೆರೆಯುತ್ತಿರುವುದರಿಂದ ಎಕ್ಸೈಟ್ ಮೆಂಟ್ ತಾಳಲಾರದೆ ಡಬ್ಬದಿಂದ ಲ್ಯಾಪ್ ಟಾಪ್ ತೆರೆಯುವುದನ್ನೂ ವಿಡಿಯೋ ಮಾಡಲು ಆಕೆ ನಿರ್ಧರಿಸಿದ್ದಳು.

published on : 25th September 2021

ಕಲಬುರಗಿ: ಪತ್ನಿ-ಮಗಳನ್ನು ಕೊಂದು ಪಾನಿಪುರಿ ವ್ಯಾಪಾರಿ ಪೊಲೀಸರಿಗೆ ಶರಣು

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಹೆಂಡತಿಯ ನಡತೆ ಶಂಕಿಸಿ ಪದೇ ಪದೇ ಜಗಳವಾಡುತ್ತಿದ್ದ ಪತಿ ತಡರಾತ್ರಿ ಪತ್ನಿ ಹಾಗೂ ಮಗಳನ್ನೇ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಸೇಡಂ ಪಟ್ಟಣದ ವಿಶ್ವನಗರ ಬಡಾವಣೆಯಲ್ಲಿ ನಡೆದಿದೆ.

published on : 24th September 2021

ಬಳೆ ಮಾರಾಟ ಮಾಡುತ್ತಿದ್ದ ವ್ಯಕ್ತಿ ಮೇಲೆ ಹಲ್ಲೆ, ಸಂತ್ರಸ್ಥನಿಂದ ಪೊಲೀಸರಿಗೆ ದೂರು!

ಅನ್ಯಕೋಮಿನ ವ್ಯಕ್ತಿ ಎಂಬ ಒಂದೇ ಕಾರಣಕ್ಕೆ ಬಳೆ ಮಾರಾಟ ಮಾಡುತ್ತಿದ್ದ ವ್ಯಕ್ತಿ ಮೇಲೆ ಗುಂಪೊಂದು ಹಲ್ಲೆ ಮಾಡಿರುವ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ.

published on : 23rd August 2021

20 ರೂಪಾಯಿಗಾಗಿ ವಾಗ್ವಾದ: ಮೂವರು ಗ್ರಾಹಕರಿಂದ ರಸ್ತೆ ಬದಿಯ ಇಡ್ಲಿ ವ್ಯಾಪಾರಿಯ ಹತ್ಯೆ!

ಗ್ರಾಹಕರು-ಇಡ್ಲಿ ವ್ಯಾಪಾರಿಯ ನಡುವೆ ನಡೆದ ವಾಗ್ವಾದ ವಿಕೋಪಕ್ಕೆ ತಿರುಗಿದ ಪರಿಣಾಮ ಇಡ್ಲಿ ವ್ಯಾಪಾರಿಯ ಹತ್ಯೆಯಾಗಿರುವ ಘಟನೆ ಥಾಣೆ ಜಿಲ್ಲೆಯ ಮಿರಾ ರಸ್ತೆಯಲ್ಲಿ ನಡೆದಿದೆ. 

published on : 6th February 2021

ರಾಶಿ ಭವಿಷ್ಯ