• Tag results for shortage

ರಾಜ್ಯದ ಉರ್ದು ಶಾಲೆಗಳಿಗೆ ಶಿಕ್ಷಕರ ಕೊರತೆ, ಗುಣಮಟ್ಟದ ಶಿಕ್ಷಣದಿಂದ ವಿದ್ಯಾರ್ಥಿಗಳು ವಂಚಿತ

ರಾಜ್ಯದ ಹಲವು ಉರ್ದು ಶಾಲೆಗಳಲ್ಲಿ ಶಿಕ್ಷಕರ ಕೊರತೆ ಎದುರಾಗಿದ್ದು, ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.

published on : 26th June 2022

ರಾಜ್ಯಾದ್ಯಂತ ರಸಗೊಬ್ಬರದ ಕೊರತೆ, ರೈತರ ದೂರು

ಇದು ಮುಂಗಾರು ಹಂಗಾಮಿನ ಕಾಲವಾಗಿದ್ದು, ಬಿತ್ತನೆ ಕಾರ್ಯ ಆರಂಭವಾಗಿದೆ. ರಸಗೊಬ್ಬರಗಳು ಹೆಚ್ಚು ಅಗತ್ಯವಿರುವ ಸಮಯ ಇದು. ಆದರೆ, ರಸಗೊಬ್ಬರ ಪೂರೈಕೆಯಲ್ಲಿ ಕೊರತೆಯಾಗಿದೆ. ಇಂತಹ ಸಂದರ್ಭದಲ್ಲಿ ರೈತರ ಕೃಷಿ ಚಟುವಟಿಕೆಗಳಿಗೆ ಕಾಳ ಸಂತೆ ಮಾರುಕಟ್ಟೆಗಳು ನಿರ್ಣಾಯಕವಾಗಿವೆ ಎಂದು ರಾಜ್ಯಾದ್ಯಂತ ರೈತರು ದೂರುತ್ತಿದ್ದಾರೆ.

published on : 20th June 2022

ಕೊಡಗಿನಲ್ಲಿ ರಸಗೊಬ್ಬರಗಳ ತೀವ್ರ ಕೊರತೆ: ಕೃಷಿ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ

ಕೊಡಗಿನಾದ್ಯಂತ ಕೃಷಿ ಚಟುವಟಿಕೆಗಳ ಮೇಲೆ ಗೊಬ್ಬರದ ತೀವ್ರ ಕೊರತೆ ಗಂಭೀರ ಪರಿಣಾಮವನ್ನು ಬೀರಿದ್ದು, ಈ ನಡುವೆ ತಿಂಗಳಾಂತ್ಯದೊಳಗೆ ರೈತರಿಗೆ ಪರಿಹಾರ ದೊರೆಯಲಿದೆ ಎಂದು ಕೃಷಿ ಇಲಾಖೆ ಭರವಸೆ ನೀಡಿದೆ.

published on : 18th June 2022

ಫಲಿಸದ ಖರ್ಗೆ ಪ್ರಯತ್ನ; ಕೈಕೊಟ್ಟ ದೇವೇಗೌಡರ ತಂತ್ರ; ಸಿದ್ದರಾಮಯ್ಯ ಪಟ್ಟಿಗೆ ಮಣಿದ ಕಾಂಗ್ರೆಸ್ ಹೈಕಮಾಂಡ್!

ರಾಜ್ಯಸಭೆ ಚುನಾವಣೆಯ ನಾಲ್ಕನೇ ಸ್ಥಾನಕ್ಕಾಗಿ ಮೂರು ಪಕ್ಷಗಳು ಸೆಣೆಸಾಟ ನಡೆಸುತ್ತಿವೆ. ಮೂರು ಪ್ರಮುಖ ಪಕ್ಷಗಳು ಕೊನೆಯವರೆಗೂ ಹೋರಾಟ ನಡೆಸಲು ನಿರ್ಧರಿಸಿವೆ.

published on : 4th June 2022

ರಾಜ್ಯದಲ್ಲಿ ರಸಗೊಬ್ಬರ ಕೊರತೆ ಇಲ್ಲ: ಕೃಷಿ ಸಚಿವ ಬಿ.ಸಿ.ಪಾಟೀಲ್

ರಾಜ್ಯದಲ್ಲಿ ರಸಗೊಬ್ಬರ ಕೊರತೆ ಇಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

published on : 10th May 2022

ಬಸ್‌ಗಳ ಕೊರತೆ: ಬಿಎಂಟಿಸಿಯಿಂದ ಬಳಕೆಯಾಗದ ಬಸ್‌ಗಳನ್ನು ಕೇಳಿದ ಎನ್ ಡಬ್ಲ್ಯುಕೆಆರ್ ಟಿಸಿ

ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಮತ್ತು ಬೆಳಗಾವಿ ನಗರದಲ್ಲಿ ಕಾರ್ಯನಿರ್ವಹಿಸಲು ಬಸ್‌ಗಳ ಕೊರತೆ ನೀಗಿಸಲು, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ(ಎನ್‌ಡಬ್ಲ್ಯುಕೆಆರ್‌ಟಿಸಿ) ಇತರ ನಿಗಮಗಳಿಂದ ಬಳಕೆಯಾಗದ...

published on : 7th May 2022

ಕಲ್ಲಿದ್ದಲು ಕೊರತೆ: 'ಆಪ್' ಸುಳ್ಳು ಹೇಳುತ್ತಿದ್ದು, ಆತಂಕ ಪಡುವ ಅಗತ್ಯವಿಲ್ಲ- ಸಚಿವ ಪ್ರಹ್ಲಾದ್ ಜೋಶಿ

ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ‘ಸುಳ್ಳು ಹೇಳುವ ಅಭ್ಯಾಸ’ ಇದೆ ಇದ್ದು, ಕಲ್ಲಿದ್ದಲು ವಿಚಾರದಲ್ಲಿ ಆತಂಕ ಪಡುವ ಅಗತ್ಯವಿಲ್ಲ ಎಂದು ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು ಶನಿವಾರ ಹೇಳಿದ್ದಾರೆ.

published on : 30th April 2022

ದೆಹಲಿಯಲ್ಲಿ ಕಲ್ಲಿದ್ದಲು ಕೊರತೆ: ಮೆಟ್ರೋ ರೈಲು, ಆಸ್ಪತ್ರೆಗಳಿಗೆ ವಿದ್ಯುತ್ ಕಡಿತದ ಎಚ್ಚರಿಕೆ

ಕಲ್ಲಿದ್ದಲು ಕೊರತೆಯ ಬಿಕ್ಕಟ್ಟಿನ ತೀವ್ರತೆಯ ಮಧ್ಯೆ, ದೆಹಲಿ ಸರ್ಕಾರವು ಮೆಟ್ರೋ ರೈಲುಗಳು ಮತ್ತು ಆಸ್ಪತ್ರೆಗಳು ಸೇರಿದಂತೆ ರಾಜಧಾನಿಯ ಪ್ರಮುಖ ಸಂಸ್ಥೆಗಳಿಗೆ ನಿರಂತರ ವಿದ್ಯುತ್ ಸರಬರಾಜು ಮಾಡಲು ಸಂಭವನೀಯ ಹಿನ್ನಡೆಯ ಬಗ್ಗೆ ಎಚ್ಚರಿಕೆ ನೀಡಿದೆ.

published on : 29th April 2022

ಕೊಡಗು: ವನ್ಯ ಜೀವಿ ದಾಳಿಯ ಭಯ; ಕಾಫಿ ಬೆಳೆಗಾರರಿಗೆ ಕಾರ್ಮಿಕರ ಕೊರತೆಯ ಸಮಸ್ಯೆ!

ದಕ್ಷಿಣ ಕೊಡಗಿನ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತಹ ಪ್ರದೇಶಗಳಲ್ಲಿ ವನ್ಯಜೀವಿ ದಾಳಿಯಿಂದಾಗಿ ಕಾಫಿ ಎಸ್ಟೇಟ್ ನಿರ್ವಹಣೆಯಲ್ಲಿ ಕಾರ್ಮಿಕರ ಕೊರತೆ ಎದುರಾಗಿದೆ. ಪ್ರತಿ ವರ್ಷ ಮಾರ್ಚ್ ಮತ್ತು ಏಪ್ರಿಲ್ ಅವಧಿಯಲ್ಲಿ ನಿರ್ವಹಣೆ ಸಮಸ್ಯೆಯಲ್ಲಿ ತೀವ್ರ ಸಮಸ್ಯೆ ತಲೆದೋರುತ್ತಿದೆ.

published on : 26th April 2022

'ರಾಜ್ಯದಲ್ಲಿ ಕಲ್ಲಿದ್ದಲು ಕೊರತೆ ಇಲ್ಲ, ವಿದ್ಯುತ್ ಕಡಿತವೂ ಇಲ್ಲ.. ಕಾಂಗ್ರೆಸ್ ವದಂತಿಗೆ ಕಿವಿಗೊಡಬೇಡಿ': ಸಚಿವ ಸುನೀಲ್ ಕುಮಾರ್

ನಮ್ಮ ರಾಜ್ಯಕ್ಕೆ ಕಲ್ಲಿದ್ದಲು ಕೊರತೆ ಇಲ್ಲ. ವಿದ್ಯುತ್ ಕಡಿತವೂ ಇಲ್ಲ.. ಆದರೆ, ಕಲ್ಲಿದ್ದಲು ಕೊರತೆ ಇದೆ ಅಂತ ಕಾಂಗ್ರೆಸ್ ಊಹಾಪೋಹ ಹರಡಿಸುತ್ತಿದೆ. ಇದಕ್ಕೆ ಯಾರೂ ಕಿವಿಗೊಡಬೇಡಿ ಎಂದು ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.

published on : 20th April 2022

ಪ್ರತಿದಿನ 10 ಗಂಟೆಗಳ ಕಾಲ ವಿದ್ಯುತ್ ಕಡಿತ; ಡೀಸೆಲ್ ಕೊರತೆಯೇ ಕಾರಣ!

ಡೀಸೆಲ್ ಕೊರತೆಯೇ ಎಲ್ಲಾ ಸಮಸ್ಯೆಗಳಿಗೆ ಮೂಲ ಎಂದು ಪರಿಣತರು ಹೇಳಿದ್ದಾರೆ.

published on : 30th March 2022

ಪೇಪರ್ ಕೊರತೆಯಿಂದ ಪರೀಕ್ಷೆ ರದ್ದುಗೊಳಿಸಿದ ಶ್ರೀಲಂಕಾ ಸರ್ಕಾರ: 45 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಆತಂತ್ರ

1948ರ ನಂತರ ಈ ಪ್ರಮಾಣದ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವುದು ಇದೇ ಮೊದಲು. ಇತ್ತೀಚಿಗಷ್ಟೆ ಭಾರತ ಸರ್ಕಾರ ಕೋಟ್ಯಂತರ ರೂ. ನೆರವನ್ನು ಶ್ರೀಲಂಕಾಗೆ ನೀಡುವುದಾಗಿ ಘೋಷಿಸಿತ್ತು.

published on : 20th March 2022

ಪಾಕಿಸ್ತಾನದಲ್ಲಿ ಇನ್ನು 5 ದಿನಗಳಲ್ಲಿ ಡೀಸೆಲ್ ಖತಂ

ಇಂಧನ ಕ್ಷೇತ್ರವನ್ನು ಹೈರಿಸ್ಕ್ ಇರುವ ಕ್ಷೇತ್ರವನ್ನಾಗಿ ಪರಿಗಣಿಸಿರುವ ಪಾಕ್ ಬ್ಯಾಂಕ್ ಗಳು ತೈಲ ಸಂಸ್ಥೆಗಳಿಗೆ ಸಾಲ ನೀಡುತ್ತಿಲ್ಲ.

published on : 15th March 2022

ಉಕ್ರೇನ್ ಬಿಕ್ಕಟ್ಟು: ಭಾರತೀಯರ ರಕ್ಷಣಾ ಕಾರ್ಯಾಚರಣೆಗೆ ಏರ್-ಇಂಡಿಯಾದಲ್ಲಿ ಪೈಲಟ್ ಗಳ ಕೊರತೆ ಅಡ್ಡಿ

ಯುದ್ಧಪೀಡಿತ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆ, ಸುರಕ್ಷಿತ ವಾಪಸಾತಿಗಾಗಿ ಕಾರ್ಯನಿರ್ವಹಣೆ ಮಾಡುತ್ತಿರುವ ಏರ್ ಇಂಡಿಯಾ ವಿಮಾನ ಸಂಸ್ಥೆಗೆ ಪೈಲಟ್ ಗಳ ಕೊರತೆ ಕಾಡುತ್ತಿರುವುದು ಪರಿಣಾಮಕಾರಿ ಕಾರ್ಯಾಚರಣೆಗೆ ಅಡ್ಡಿ ಉಂಟಾಗಿದೆ. 

published on : 1st March 2022

ಕೋವಿಡ್-19: ಕೊಡಗಿನಲ್ಲಿ ಕೋವ್ಯಾಕ್ಸಿನ್ ಲಸಿಕೆ ಕೊರತೆ

ಕೋವಿಡ್ ಲಸಿಕೆ ಅಭಿಯಾನದಲ್ಲಿ ಶೇ.92ರಷ್ಟು ಗುರಿ ತಲುಪಿರುವ ಕೊಡಗು ಜಿಲ್ಲೆಯಲ್ಲಿ ಇದೀಗ ಕೋವ್ಯಾಕ್ಸಿನ್ ಲಸಿಕೆ ಕೊರತೆ ಎದುರಾಗಿದೆ ಎಂದು ತಿಳಿದುಬಂದಿದೆ.

published on : 10th February 2022
1 2 3 4 5 > 

ರಾಶಿ ಭವಿಷ್ಯ