• Tag results for smart

2023ರ ಹೊತ್ತಿಗೆ 6,500 ಸ್ಮಾರ್ಟ್ ತರಗತಿಗಳು: ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ

ಸರ್ಕಾರಿ ಕಾಲೇಜುಗಳಲ್ಲಿ ಕಳೆದ ವರ್ಷ 2,500 ಸ್ಮಾರ್ಟ್ ಕ್ಲಾಸ್ ರೂಂಗಳನ್ನು ಸ್ಥಾಪಿಸಲಾಗಿದ್ದು, 2022-23ರ ವೇಳೆಗೆ ರಾಜ್ಯದಲ್ಲಿ 6,500 ಸ್ಮಾರ್ಟ್ ಕ್ಲಾಸ್ ಗಳು ಸ್ಥಾಪನೆಯಾಗಲಿವೆ. ಕರ್ನಾಟಕ ಕಲಿಕಾ ನಿರ್ವಹಣಾ ವ್ಯವಸ್ಥೆ (ಎಲ್‌ಎಂಎಸ್‌) ಒಂದು ವರ್ಷದ ಹಿಂದೆಯೇ ಜಾರಿಗೆ ಬಂದಿದ್ದರೂ ಅದರ ಕೆಲವು ಅಂಶಗಳು ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ ಎಂದು ಕರ್ನಾಟಕ ಕಾಲೇಜು ಮತ್ತು

published on : 20th April 2022

ಕೈಬೆರಳ ತುದಿಯಲ್ಲೇ ಬೆಂಗಳೂರು ಸೇವಾ ಮಾಹಿತಿ: ವಿನೂತನ ಕಾರ್ಯಕ್ರಮಕ್ಕೆ ಬಿಬಿಎಂಪಿ ಚಾಲನೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಇಂಟಿಗ್ರೇಟೆಡ್ ಕಮಾಂಡ್ ಕಂಟ್ರೋಲ್ ಸೆಂಟರ್ (ಐಸಿಸಿಸಿ) ಅನ್ನು ಪ್ರಾರಂಭಿಸಿದ್ದು, ನಾಗರಿಕರು ಒಂದೇ ಸ್ಥಳದಿಂದ ಒಂದು ಬಟನ್ ಕ್ಲಿಕ್‌ನಲ್ಲಿ ಎಲ್ಲಾ ಮಾಹಿತಿಯನ್ನು ಪಡೆಯಬಹುದಾಗಿದೆ.

published on : 12th March 2022

ಉಕ್ರೇನ್ ಕದನ: ರಷ್ಯಾಗೆ ಸ್ಮಾರ್ಟ್‌ಫೋನ್‌ ರಫ್ತು ಸ್ಥಗಿತಗೊಳಿಸಲು ಸ್ಯಾಮ್ ಸಂಗ್ ಕಂಪನಿ ನಿರ್ಧಾರ

ಈ ನಿರ್ಧಾರ ಕೈಗೊಂಡ ಅಂತಾರಾಷ್ಟ್ರೀಯ ಕಂಪನಿಗಳಲ್ಲಿ ಆಪಲ್, ಮೈಕ್ರೊಸಾಫ್ಟ್ ಒಳಗೊಂಡಿವೆ.

published on : 6th March 2022

ಅವೆನ್ಯೂ ರಸ್ತೆ ಸ್ಮಾರ್ಟ್ ಸಿಟಿ ಕಾಮಗಾರಿ ಮುಕ್ತಾಯಕ್ಕೆ ಮಾರ್ಚ್'ವರೆಗೆ ಗಡುವು

ಅವೆನ್ಯೂ ರಸ್ತೆಯಲ್ಲಿನ ಸ್ಮಾರ್ಟ್ ಸಿಟಿ ಕಾಮಗಾರಿಯನ್ನು ಇಂಜಿನಿಯರ್‌ಗಳು ಮತ್ತು ಗುತ್ತಿಗೆದಾರರಿಗೆ ಮಾರ್ಚ್‌ ಒಳಗೆ ಪೂರ್ಣಗೊಳಿಸಲು ಗಡುವು ನೀಡಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಹೇಳಿದ್ದಾರೆ.

published on : 25th February 2022

ಜಾಗಿಂಗ್ ಮಾಡಲು ಪ್ರಶಸ್ತವಾದ ನಗರಗಳ ಪೈಕಿ ಬೆಂಗಳೂರಿಗೆ ಅಗ್ರ ಸ್ಥಾನ

ವಾಕಿಂಗ್ ಮಾಡಲು ಪ್ರಶಸ್ತವಾದ ನಗರಗಳ ಪಟ್ಟಿಯಲ್ಲಿ ಚಿಂಚವಾಡಮ್ ಉಜ್ಜೈನಿ, ಅಲಿಗಢ, ಬರೈಲಿ, ನಾಗ್ಪುರ ಮತ್ತಿತರ ನಗರಗಳು ಸ್ಥಾನ ಪಡೆದಿವೆ.

published on : 21st February 2022

ಬೆಂಗಳೂರು: ಸ್ಮಾರ್ಟ್ ಸಿಟಿ ಕಾಮಗಾರಿ ಪರಿಶೀಲಿಸಿದ ರಾಕೇಶ್ ಸಿಂಗ್

ರಾಜಧಾನಿ ಬೆಂಗಳೂರಿನಲ್ಲಿ ಪ್ರಗತಿಯಲ್ಲಿರುವ ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್  ಭಾನುವಾರ ಪರಿಶೀಲನೆ ನಡೆಸಿದರು. 

published on : 20th February 2022

ಬಜೆಟ್ ಫೋನ್ ತಯಾರಕ ಸಂಸ್ಥೆ ಐಟೆಲ್ ಗೆ ಗ್ರಾಹಕ ಸ್ನೇಹಿ ಸಂಸ್ಥೆ ಗೌರವ

ಅಮೆರಿಕದ ಫ್ರಾಸ್ಟ್ ಮತ್ತು ಸಲ್ಲಿವನ್ ಸಂಸ್ಥೆ ನಡೆಸಿದ ಸಮೀಕ್ಷೆಯಿಂದ ಈ ಸಂಗತಿ ತಿಳಿದುಬಂದಿದೆ. ಐಟೆಲ್ ಸಂಸ್ಥೆ ಕರ್ನಾಟಕದಲ್ಲಿ ತನ್ನ ಮಾರಾಟಜಾಲವನ್ನು ಬಲಪಡಿಸಲು ಸಿದ್ಧತೆ ನಡೆಸಿದೆ

published on : 19th February 2022

ಭಾರತ: ಸ್ಮಾರ್ಟ್ ಫೋನ್ ಮಾರಾಟ ಶೇ.27 ಪ್ರತಿಶತ ಹೆಚ್ಚಳ; ರಫ್ತಿನಿಂದ 3,800 ಕೋಟಿ ಡಾಲರ್ ಆದಾಯ

ಸ್ಮಾರ್ಟ್ ಫೋನ್ ರಫ್ತು ಪ್ರಮಾಣ ಶೇ. 11 ಪ್ರತಿಶತ ಏರಿಕೆಯಾಗಿರುವುದು ಅಧ್ಯಯನದಿಂದ ತಿಳಿದುಬಂದಿದೆ.

published on : 1st February 2022

ಬೆಂಗಳೂರು: ರಸೆಲ್ ಮಾರ್ಕೆಟ್ ಸ್ಮಾರ್ಟ್ ಪ್ಲಾಝಾ ಏಪ್ರಿಲ್ ವೇಳೆಗೆ ಪೂರ್ಣ

ಬಿಬಿಎಂಪಿಯೊಂದಿಗೆ ಕೈ ಜೋಡಿಸಿರುವ ಬೆಂಗಳೂರು ಸ್ಮಾರ್ಟ್ ಸಿಟಿ ತಂಡವು ರಸೆಲ್ ಮಾರುಕಟ್ಟೆಯಲ್ಲಿ ಸ್ಮಾರ್ಟ್ ಪ್ಲಾಜಾ ಯೋಜನೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಯೋಜನೆಯು ಏಪ್ರಿಲ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ತಿಳಿದುಬಂದಿದೆ.

published on : 31st January 2022

ವಿಡಿಯೋ ನೋಡಿ: ಮಗಳಿಗೆ ಸ್ಮಾರ್ಟ್‌ಫೋನ್ ಖರೀದಿಸಿ ಮೆರವಣಿಗೆ ಮಾಡಿದ ಚಾಯ್ ವಾಲಾ!

ಮಧ್ಯಪ್ರದೇಶದಲ್ಲಿ ಟೀ ಮಾರುವ ವ್ಯಕ್ತಿಯೊಬ್ಬರು ತಮ್ಮ ಐದು ವರ್ಷದ ಮಗಳಿಗೆ ಸ್ಮಾರ್ಟ್‌ಫೋನ್ ಖರೀದಿಸಿದ ನಂತರ ಸಂಭ್ರಮಾಚರಣೆ ಮಾಡಿದ್ದು, ಬಾಲಕಿಯನ್ನು ಅಲಂಕರಿಸಿದ ಕುದುರೆ ಗಾಡಿಯ ಮೇಲೆ ಕೂರಿಸಿಕೊಂಡು...

published on : 22nd December 2021

ಇನ್ನೂ ಮುಂದೆ ಮೆಟ್ರೋ ಪ್ರಯಾಣಿಕರು ಆನ್‌ಲೈನ್ ನಲ್ಲಿ ಸ್ಮಾರ್ಟ್ ಕಾರ್ಡ್ ರೀಚಾರ್ಜ್‌ ಮಾಡಿದ ನಂತರ 1 ಗಂಟೆ ಕಾಯಬೇಕಾಗಿಲ್ಲ

ಇನ್ನೂ ಮುಂದೆ ಮೆಟ್ರೋ ಪ್ರಯಾಣಿಕರು ಆನ್ ಲೈನ್ ನಲ್ಲಿ ತಮ್ಮ ಸ್ಮಾರ್ಟ್ ಕಾರ್ಡ್ ರೀಚಾರ್ಜ್‌ ಮಾಡಿದ ನಂತರ ಒಂದು ಗಂಟೆ ಕಾಯಬೇಕಾಗಿಲ್ಲ. ಸ್ಮಾರ್ಟ್ ಕಾರ್ಡ್‌ ಅನ್ನು ಆನ್‌ಲೈನ್ ನಲ್ಲಿ ರೀಚಾರ್ಜ್‌ ಮಾಡಿದ ತಕ್ಷಣವೇ ನಿಮ್ಮ ಮೊತ್ತ...

published on : 30th November 2021

ಆಫೀಸ್ ಮೀಟಿಂಗಿನಲ್ಲಿ ಸ್ಮಾರ್ಟ್ ಅನ್ನಿಸಿಕೊಳ್ಳಲು ಪಂಚ ಸೂತ್ರಗಳು: ಸಹೋದ್ಯೋಗಿಗಳ ಗಮನ ಸೆಳೆಯುವ ಬಗೆ

ಆಫೀಸಿನ ಮೀಟಿಂಗ್ ಗಳನ್ನು ಸಂಪೂರ್ಣ ಶ್ರದ್ದೆ ಇಟ್ಟು ಕೇಳುವುದೆಂದರೆ ದೊಡ್ಡ ಸಾಹಸವೇ ಸರಿ! ಅದರಲ್ಲಿಯೂ ಮೀಟಿಂಗಿನಲ್ಲಿ ಚರ್ಚಿಸಲ್ಪಡುತ್ತಿರುವ ವಿಷಯ ಅರ್ಥವಾಗದೇ ಇದ್ದರೂ ತಮಗೆಲ್ಲವೂ ಅರ್ಥವಾಗಿದೆ ಎಂದು ಪೋಸ್ ಕೊಡುವವರೇ ಹೆಚ್ಚು. 

published on : 21st November 2021

'ಸ್ಮಾರ್ಟ್ ಸಿಟಿ' ಯೋಜನೆ ಪರಿಶೀಲಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಮೆಟ್ರೋ ಕಾಮಗಾರಿ ತ್ವರಿತಗೊಳಿಸಲು ಸೂಚನೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಸಂಜೆ ಮಿಷನ್ 2022 ರ ಪ್ರಗತಿ ಪರಿಶೀಲಿಸಲು ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಉತ್ತಮ ರಸ್ತೆ ನಿರ್ವಹಣೆ ಹಾಗೂ ಸುಗಮ ಸಂಚಾರ ವ್ಯವಸ್ಥೆಗೆ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು. 

published on : 8th November 2021

ಜಿಯೋಫೋನ್ ನೆಕ್ಸ್ಟ್: ಹೊಸ ಫೋನಿನಲ್ಲಿ ಏನೆಲ್ಲ ಇದೆ? ಬೆಲೆ ಎಷ್ಟು? ವಿವರ ಹೀಗಿದೆ...

ಫೀಚರ್ ಫೋನ್ ಬಳಕೆದಾರರನ್ನು ಸ್ಮಾರ್ಟ್‌ಫೋನಿನತ್ತ ಕರೆದೊಯ್ಯುವ ಮೂಲಕ ಭಾರತವನ್ನು '2ಜಿ-ಮುಕ್ತ'ವಾಗಿಸುವ ತನ್ನ ಯೋಜನೆಯ ಅಂಗವಾಗಿ ರಿಲಯನ್ಸ್ ಜಿಯೋ ಹೊಸದೊಂದು ಸ್ಮಾರ್ಟ್‌ಫೋನನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ.

published on : 5th November 2021

ಮಂಗನ ಕೈಯಲ್ಲಿನ ಮಾಣಿಕ್ಯವೂ, ನನ್ನ ಕೈಲಿ ಸ್ಯಾಮ್ಸಂಗ್ ಮೊಬೈಲೂ: ಬೇಸ್ತು ಬಿದ್ದ ಪ್ರಹಸನ

"ಕೆಲಸಕ್ಕೆ ಲ್ಯಾಪ್ಟಾಪ್ ಹೊತ್ತುಕೊಂಡು ಯಾಕೆ ಹೋಗ್ತೀಯ ಅಕ್ಕ? ಎಲ್ಲ ಕೆಲಸ ಫೋನ್-ನಲ್ಲೆ ಮಾಡಬಹುದು. ಒಳ್ಳೆ ಸ್ಮಾರ್ಟ್-ಫೋನ್ ಖರೀದಿಸು" ಎಂದ ಸಹೋದರ ಮಹಾಶಯ. ಬೇಡ, ಬೇಡ ವೆಂದರೂ ಸಂಕ್ರಾಂತಿಯಂದು "ಬ್ರಾಂಡ್ ನ್ಯೂ ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 2" ನನ್ನ ಕೈ ಸೇರಿತು. 

published on : 4th November 2021
1 2 3 > 

ರಾಶಿ ಭವಿಷ್ಯ