• Tag results for trading

ಷೇರು, ಆನ್ ಲೈನ್ ವಹಿವಾಟಿನಲ್ಲಿ ದುಡ್ಡು ಕಳ್ಕೊಂಡು ಸಾಲ ಮಾಡಿ ಮನೆಯೊಡತಿ ವೃದ್ಧೆಯನ್ನೇ ಕೊಲೆ ಮಾಡಿದ ಯುವಕ!

ಷೇರು ಮತ್ತು ಆನ್‌ಲೈನ್ ವಹಿವಾಟಿನಲ್ಲಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದ 29 ವರ್ಷದ ಯುವಕ ದುಷ್ಚಟಕ್ಕೆ ಬಲಿಯಾಗಿ ತಾನು ಸಾಲ ಪಡೆದಿದ್ದ 75 ವರ್ಷದ ವೃದ್ಧೆ ಮನೆಯೊಡತಿಯನ್ನು ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಚನ್ನಮ್ಮನ ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ನಡೆದಿದೆ.

published on : 25th July 2022

ರಾಜಸ್ಥಾನ: ರಾಜ್ಯಸಭಾ ಚುನಾವಣೆಯಲ್ಲಿ ಕುದುರೆ ವ್ಯಾಪಾರ, ಆಯೋಗಕ್ಕೆ ಕಾಂಗ್ರೆಸ್ ದೂರು

ರಾಜಸ್ಥಾನ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಸುಭಾಷ್ ಚಂದ್ರ ಅವರ ಗೆಲುವಿಗಾಗಿ ಕುದುರೆ ವ್ಯಾಪಾರದ ಪ್ರಯತ್ನ ನಡೆಸಲಾಗುತ್ತಿದೆ ಎಂದು ಆರೋಪಿಸಿ ಆಡಳಿತಾರೂಢ ಕಾಂಗ್ರೆಸ್ ಇದೀಗ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

published on : 7th June 2022

ಟ್ರೇಡಿಂಗ್ ಅಥವಾ ಇನ್ವೆಸ್ಟ್ಮೆಂಟ್ ಯಾವುದು ಉತ್ತಮ? (ಹಣಕ್ಲಾಸು)

ಎಷ್ಟು ಹಣವನ್ನ ಮಾರುಕಟ್ಟೆಯಲ್ಲಿ ತೊಡಗಿಸಬೇಕು ಎನ್ನುವುದು ಅತ್ಯಂತ ಹೆಚ್ಚು ಕೇಳುವ ಪ್ರಶ್ನೆ.  ಈ ಪ್ರಶ್ನೆಗೆ ಮಾತ್ರ ಉತ್ತರವನ್ನ ಪ್ರತಿಯೊಬ್ಬರೂ ಅವರೇ ಕಂಡು ಕೊಳ್ಳಬೇಕು.

published on : 28th April 2022

ಮಂಗಳೂರು: ಜಾತ್ರೆಯಲ್ಲಿ ಹಿಂದೂಯೇತರರು ವ್ಯಾಪಾರ ಮಾಡದಂತೆ ಹಾಕಲಾದ ಫೋಸ್ಟರ್ ತೆರವು

ನಾಳೆಯಿಂದ ಆರಂಭವಾಗಿರುವ ಉಳ್ಳಾಲದ ದೇವಾಲಯವೊಂದರ ಎರಡು ದಿನಗಳ ಜಾತ್ರೆಯಿಂದ ಹಿಂದೂಯೇತರ ವ್ಯಾಪಾರಿಗಳು ದೂರು ಇರುವಂತೆ ಪೋಸ್ಟರ್ ವೊಂದನ್ನು ವಿಶ್ವ ಹಿಂದು ಪರಿಷತ್ ಬಜರಂಗದಳ ಉಳ್ಳಾಲ ಬೈಲ್ ನ ಮೈದಾನವೊಂದರಲ್ಲಿ ಹಾಕಿತ್ತು.

published on : 25th January 2022

ರಾಶಿ ಭವಿಷ್ಯ