ಅಕ್ಟೋಬರ್ ನಲ್ಲಿ ೨೦೦೦೦ಕ್ಕೂ ಹೆಚ್ಚು ಕಾರುಗಳನ್ನು ಮಾರಿದ ಫೋರ್ಡ್ ಇಂಡಿಯಾ

ಪ್ರಾದೇಶಿಕವಾಗಿ ಹೆಚ್ಚಿರುವ ಮಾರಾಟದಿಂದ ಮತ್ತು ಹೆಚ್ಚಳಗೊಂಡ ರಫ್ತಿನಿಂದ ಫೋರ್ಡ್ ಇಂಡಿಯಾ ಕಳೆದ ತಿಂಗಳಲ್ಲಿ ೨೦೪೨೦ ಕಾರುಗಳನ್ನು ಮಾರಿರುವುದಾಗಿ ಸೋಮವಾರ ಹೇಳಿದೆ.
ಫೋರ್ಡ್ ಸಂಸ್ಥೆಯ ಕಾರು
ಫೋರ್ಡ್ ಸಂಸ್ಥೆಯ ಕಾರು
Updated on

ಚೆನ್ನೈ: ಪ್ರಾದೇಶಿಕವಾಗಿ ಹೆಚ್ಚಿರುವ ಮಾರಾಟದಿಂದ ಮತ್ತು ಹೆಚ್ಚಳಗೊಂಡ ರಫ್ತಿನಿಂದ ಫೋರ್ಡ್ ಇಂಡಿಯಾ ಕಳೆದ ತಿಂಗಳಲ್ಲಿ ೨೦೪೨೦ ಕಾರುಗಳನ್ನು ಮಾರಿರುವುದಾಗಿ ಸೋಮವಾರ ಹೇಳಿದೆ.

ಫೋರ್ಡ್ ಇಂಡಿಯಾ ನೀಡಿರುವ ಹೇಳಿಕೆಯಲ್ಲಿ ೨೦೪೨೦ ಕಾರುಗಳನ್ನು (ಪ್ರಾದೇಶಿಕ ೧೦೦೦೮ ಮತ್ತು ರಫ್ತು ೧೦೪೧೨) ಅಕ್ಟೋಬರ್ ನಲ್ಲಿ ಮಾರಿರುವುದಾಗಿ ಹೇಳಿದೆ. ಅಕ್ಟೋಬರ್ ೨೦೧೪ ರಲ್ಲಿ ಈ ಸಂಸ್ಥೆ ೧೧೬೩೦ ಕಾರುಗಳನ್ನು (ಪ್ರಾದೇಶಿಕ 6723 ಮತ್ತು ರಫ್ತು: ೪೯೦೭) ಮಾರಾಟ ಮಾಡಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com