ರಾಯಲ್ ಎನ್ ಫೀಲ್ಡ್ ಥಂಡರ್ಬರ್ಡ್ X ಬಿಡುಗಡೆ, ಬೆಲೆ, ವೈಶಿಷ್ಟ್ಯತೆಗಳೇನು ಗೊತ್ತೆ?

ಅತ್ಯಂತ ಜನಪ್ರಿಯ, ಮಧ್ಯಮ ಗಾತ್ರದ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆ ರಾಯಲ್ ಎನ್ ಫೀಲ್ಡ್ ಫೆ.28 ರಂದು ಥಂಡರ್ಬರ್ಡ್ X ಬೈಕ್ ನ್ನು ಬಿಡುಗಡೆ ಮಾಡಿದ್ದು, 350 ಸಿಸಿ 500 ಸಿಸಿ ಗಳಲ್ಲಿ ಲಭ್ಯವಿದೆ.
ರಾಯಲ್ ಎನ್ಫೀಲ್ಡ್ ರಾಯಲ್ ಎನ್ಫೀಲ್ಡ್, ಥಂಡರ್ಬರ್ಡ್ X

ರಾಯಲ್ ಎನ್ಫೀಲ್ಡ್ ನ ಥಂಡರ್ಬರ್ಡ್ X ಬೈಕ್ ನ ಪ್ರಾರಂಭಿಕ ಬೆಲೆ 1.57-1.99 ಲಕ್ಷವಾಗಿದ್ದು, 350 ಸಿಸಿ ಬೈಕ್ ಕೆಂಪು, ಬಿಳಿ ಬಣ್ಣಗಳಲ್ಲಿ ಲಭ್ಯವಿದ್ದರೆ ನೀಲಿ ಹಾಗೂ ಕಿತ್ತಳೆ ಬಣ್ಣದಲ್ಲಿ 500 ಸಿಸಿ ಬೈಕ್ ಲಭ್ಯವಿದ್ದು, ನಗರ ಪ್ರದೇಶಗಳಲ್ಲಿ ಪ್ರಯಾಣಿಸುವುದಕ್ಕೆ ತಕ್ಕಂತೆ ಥಂಡರ್ಬರ್ಡ್ ನ್ನು ವಿನ್ಯಾಸಗೊಳಿಸಲಾಗಿದ್ದು, ಎಲ್ ಇಡಿ  ಹೆಡ್ ಲೈಟ್ ಸೌಲಭ್ಯ ಕಲ್ಪಿಸಲಾಗಿದೆ.  8 ಸ್ಪೋಕ್ ಅಲಾಯ್ ಚಕ್ರಗಳು ಹೊಸ ಬದಲಾವಣೆಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com