- Tag results for launch
![]() | ಸಬ್-ಅರ್ಬನ್ ರೈಲು ಸೇರಿದಂತೆ 50,000 ಕೋಟಿ ರೂ. ಮೊತ್ತದ ಯೋಜನೆಗಳಿಗೆ ಪ್ರಧಾನಿ ಮೋದಿ ಇಂದು ಚಾಲನೆಎರಡು ದಿನಗಳ ರಾಜ್ಯ ಪ್ರವಾಸದ ಅಂಗವಾಗಿ ಇಂದು ಬೆಂಗಳೂರಿಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರು 15,000 ಕೋಟಿ ರೂ.ಗಳ ಮಹತ್ವಾಕಾಂಕ್ಷೆಯ ಬೆಂಗಳೂರು ಉಪನಗರ ರೈಲ್ವೆ ಯೋಜನೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡುವ ಮೂಲಕ ಬೆಂಗಳೂರು ಮತ್ತು ಕರ್ನಾಟಕದ ಅಭಿವೃದ್ಧಿಗೆ ಚಾಲನೆ ನೀಡಲಿದ್ದಾರೆ. |
![]() | ತುಮಕೂರು: 'ರೋಶನಿ' ಯೋಜನೆಗೆ ಚಾಲನೆ; ವೃತ್ತಿ ತರಬೇತಿ ಕೇಂದ್ರ ಸ್ಥಾಪನೆಏಷ್ಯಾದ ಅತಿದೊಡ್ಡ ಸೋಲಾರ್ ಪಾರ್ಕ್ ಇರುವ ಪಾವಗಡ ತಾಲ್ಲೂಕಿನ ತಿರುಮಣಿ ಹೋಬಳಿಯಲ್ಲಿ ಇದೀಗ ಹೊಸ ಯೋಜನೆಯಾದ ‘ರೋಶನಿ’ಗೆ ಚಾಲನೆ ದೊರೆತಿದ್ದು, ಈ ಭಾಗದ ನಿರುದ್ಯೋಗಿ ಯುವ ಜನಾಂಗಕ್ಕೆ ತರಬೇತಿ ನೀಡುವ ಉದ್ದೇಶ ಹೊಂದಿದೆ |
![]() | ಪ್ರಾಜೆಕ್ಟ್ 75: ಭಾರತೀಯ ನೌಕಾದಳಕ್ಕೆ ಮತ್ತಷ್ಟು ಶಕ್ತಿ, ಐಎನ್ಎಸ್ ವಾಗ್ಶೀರ್ ಲೋಕಾರ್ಪಣೆ!!ಭಾರತೀಯ ನೌಕಾದಳ ಸಾಮರ್ಥ್ಯ ಮತ್ತಷ್ಟು ಹೆಚ್ಚಳವಾಗಿದ್ದು, ಐಎನ್ಎಸ್ ವಾಗ್ಶೀರ್ ಜಲಾಂತರ್ಗಾಮಿ ನೌಕೆ ಬುಧವಾರ ಲೋಕಾರ್ಪಣೆಯಾಗಿದೆ. |
![]() | ಖೇಲೋ ಇಂಡಿಯಾ ಯೂನಿರ್ವಸಿಟಿ ಗೇಮ್ಸ್; ಕ್ರೀಡಾಪಟುಗಳಿಗೆ ನೆರವಾಗುವ ಆ್ಯಪ್ ಬಿಡುಗಡೆಏಪ್ರಿಲ್ 24 ರಿಂದ ಮೇ 3ರವರೆಗೆ ಬೆಂಗಳೂರಿನ ಐದು ಕ್ರೀಡಾಂಗಣಗಳಲ್ಲಿ ನಡೆಯಲಿರುವ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಗಾಗಿ ಕರ್ನಾಟಕ ಸರ್ಕಾರ ಜೈನ್ ಡೀಮ್ಡ್ ಟು ಬಿ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ '' ಖೇಲೋ ಇಂಡಿಯಾ ಯೂನಿ ಆ್ಯಪ್ ಸಿದ್ದಪಡಿಸಿದೆ. |
![]() | ಕೆಜಿಎಫ್ ಚಾಪ್ಟರ್ 2 ಟ್ರೈಲರ್ ಬಿಡುಗಡೆ; ರಾಧಿಕಾ ಕೈಹಿಡಿದ ಮೇಲೆ ಯಶ್ ಗೆ ಅದೃಷ್ಟ ಜಾಸ್ತಿ ಆಯ್ತು: ಶಿವಣ್ಣರಾಕಿಂಗ್ ಸ್ಟಾರ್ ಯಶ್ ಅಭಿಯನದ ಬಹುನಿರೀಕ್ಷಿತ '' ಕೆಜಿಎಫ್ ಚಾಪ್ಟರ್ 2'' ಟ್ರೈಲರ್ ಬಿಡುಗಡೆಯಾಗಿದೆ. ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಟ್ರೈಲರ್ ಬಿಡುಗಡೆಯಾಗಿದ್ದು, ಬೆಂಗಳೂರಿನ ಒರಾಯನ್ ಮಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ. ಶಿವರಾಜ್ ಕುಮಾರ್ ಅವರು, ಕನ್ನಡ ಟ್ರೈಲರ್ ಬಿಡುಗಡೆ ಮಾಡಿದರು. |
![]() | ಇಂದು ಸಂಜೆ ಕೆಜಿಎಫ್ -2 ಟ್ರೈಲರ್ ಬಿಡುಗಡೆ; ಅಭಿಮಾನಿಗಳಿಂದ ವ್ಯಾಪಕ ಸಿದ್ಧತೆರಾಕಿಂಗ್ ಸ್ಟಾರ್ ಯಶ್ (Yash) ನಟನೆಯ ‘ಕೆಜಿಎಫ್ 2’ ಚಿತ್ರದ ಟ್ರೇಲರ್ ಇಂದು ಸಂಜೆ (ಮಾರ್ಚ್ 27) ರಿಲೀಸ್ ಆಗುತ್ತಿದ್ದು, ಟ್ರೈಲರ್ ಲಾಂಚ್ ಗೆ ಅಭಿಮಾನಿಗಳು ಕೂಡ ವ್ಯಾಪಕ ಸಿದ್ಧತೆ ನಡೆಸಿದ್ದಾರೆ. |
![]() | ರಾಜ್ಯದಲ್ಲಿ ಶೀಘ್ರದಲ್ಲೇ ಸೈಬರ್ ಭದ್ರತಾ ನೀತಿ ಜಾರಿಗೆ: ಡಾ. ಸಿ.ಎನ್. ಅಶ್ವತ್ಥ ನಾರಾಯಣಸೈಬರ್ ಬೆದರಿಕೆಗಳನ್ನು ಎದುರಿಸಲು ಸರ್ಕಾರ ಸೈಬರ್ ಭದ್ರತಾ ನೀತಿಯನ್ನು ಪ್ರಾರಂಭಿಸಲಿದೆ ಎಂದು ಐಟಿ/ಬಿಟಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಸಿ ಎನ್ ಅಶ್ವಥ್ ನಾರಾಯಣ ಸೋಮವಾರ ಘೋಷಿಸಿದರು. |
![]() | ಈ ಬೇಸಿಗೆಯಲ್ಲಿ 60 ಹೊಸ ದೇಶಿ ವಿಮಾನಗಳನ್ನು ಪ್ರಾರಂಭಿಸಲಿದೆ ಸ್ಪೈಸ್ ಜೆಟ್ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆ ಈ ಬೇಸಿಗೆಯಲ್ಲಿ ವಿಮಾನ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದೆ. ಈ ಬೇಸಿಗೆಯಲ್ಲಿ 60 ಹೊಸ ದೇಶೀಯ ವಿಮಾನಗಳನ್ನು ಪ್ರಾರಂಭಿಸುವುದಾಗಿ ಸ್ಪೈಸ್ ಜೆಟ್ ಘೋಷಿಸಿದೆ. |
![]() | ವಿದೇಶಿ ಉಪಗ್ರಹ ಉಡಾವಣೆ ಮೂಲಕ ಭಾರತಕ್ಕೆ 35 ಮಿಲಿಯನ್ ಡಾಲರ್, 10 ಮಿಲಿಯನ್ ಯುರೋ ಆದಾಯ: ಕೇಂದ್ರವಿದೇಶಿ ಉಪಗ್ರಹಗಳ ಉಡಾವಣೆಯಿಂದ ಕಳೆದ ಮೂರು ವರ್ಷಗಳಲ್ಲಿ ಭಾರತವು ಸುಮಾರು 35 ಮಿಲಿಯನ್ ಅಮೆರಿಕಾ ಡಾಲರ್ ಮತ್ತು 10 ಮಿಲಿಯನ್ ಯುರೋಗಳಷ್ಟು ಆದಾಯವನ್ನು ಗಳಿಸಿದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ. |
![]() | ದೆಹಲಿ ಮೆಟ್ರೋದ ಪಿಂಕ್ ಲೈನ್ನಲ್ಲಿ ಚಾಲಕರಹಿತ ರೈಲು ಸಂಚಾರಕ್ಕೆ ಹಸಿರು ನಿಶಾನೆಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಎಸ್ ಪುರಿ ಮತ್ತು ದೆಹಲಿಯ ಸಾರಿಗೆ ಸಚಿವ ಕೈಲಾಶ್ ಗಹ್ಲೋಟ್ ಅವರು ಗುರುವಾರ ದೆಹಲಿ ಮೆಟ್ರೋದ ಗುಲಾಬಿ ಮಾರ್ಗದಲ್ಲಿ ಚಾಲಕರಹಿತ ರೈಲು ಸಂಚಾರಕ್ಕೆ... |
![]() | ನಾಳೆ ಅಮರಿಂದರ್ ಸಿಂಗ್ ರಿಂದ ಹೊಸ ಪಕ್ಷ ಘೋಷಣೆ ಸಾಧ್ಯತೆಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಬುಧವಾರ ಹೊಸ ರಾಜಕೀಯ ಪಕ್ಷವನ್ನು ಘೋಷಿಸುವ ನಿರೀಕ್ಷೆ ಇದೆ. |
![]() | ಬೆಂಗಳೂರು ಮೆಟ್ರೋ: ಡಬಲ್ ಡೆಕ್ಕರ್ ಪ್ಲೈಒವರ್ ಕಾಮಗಾರಿ ವೇಳೆ ತುಂಡಾಗಿ ಕೆಳಗೆ ಬಿದ್ದ ಯಂತ್ರ, ಸಿಬ್ಬಂದಿ ಪಾರುಬೆಂಗಳೂರು ಮೆಟ್ರೋದ ಆರ್ ವಿ ರಸ್ತೆ- ಬೊಮ್ಮಸಂದ್ರ ಮಾರ್ಗದ ಡಬಲ್ ಡೆಕ್ಕರ್ ಪ್ಲೈ ಓವರ್ ನಿರ್ಮಾಣ ವೇಳೆಯಲ್ಲಿ ಮತ್ತೊಂದು ಅವಾಂತರ ಸಂಭವಿಸಿದೆ. |
![]() | ಹುಬ್ಬಳ್ಳಿ: ನ್ಯುಮೋಕಾಕಲ್ ಕಾಂಜು ಗೇಟ್ ಲಸಿಕೆಗೆ ಮುಖ್ಯಮಂತ್ರಿ ಬೊಮ್ಮಾಯಿ ಚಾಲನೆಮಗುವನ್ನು ನ್ಯೂಮೋನಿಯಾದಿಂದ ರಕ್ಷಣೆ ಮಾಡುವ ನ್ಯುಮೋಕಾಕಲ್ ಕಾಂಜು ಗೇಟ್ ಲಸಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿಯಲ್ಲಿಂದು ಚಾಲನೆ ನೀಡಿದರು. |
![]() | ಭಾರತ ನೆಲದಿಂದ ಉಪಗ್ರಹ ಹಾರಿಸುತ್ತಿರುವ ಮೊದಲ ಖಾಸಗಿ ಸಂಸ್ಥೆ ಸುನಿಲ್ ಭಾರ್ತಿ ಮಿತ್ತಲ್ ಒಡೆತನದ ಒನ್ ವೆಬ್ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೊ ಜಿಎಸ್ ಎಲ್ ವಿ ಮಾರ್ಕ್3 ರಾಕೆಟ್ ಅನ್ನು ಒನ್ ವೆಬ್ ಸಂಸ್ಥೆ ಬಳಸಿಕೊಂಡು ಕಕ್ಷೆಗೆ ತನ್ನ ಉಪಗ್ರಹ ಉಡಾವಣೆ ಮಾಡುತ್ತಿದೆ. |
![]() | ಅಪೌಷ್ಟಿಕತೆ ನಿವಾರಣೆಗೆ 35 ಬೆಳೆ ತಳಿಗಳನ್ನು ಬಿಡುಗಡೆ ಮಾಡಿದ ಪ್ರಧಾನಿ ಮೋದಿಹವಾಮಾನ ಬದಲಾವಣೆ ಮತ್ತು ಅಪೌಷ್ಟಿಕತೆಯ ಅವಳಿ ಸವಾಲುಗಳನ್ನು ಎದುರಿಸಲು ಭಾರತೀಯ ಕೃಷಿ ಸಂಶೋಧನಾ ಮಂಡಳಿ(ಐಸಿಎಆರ್) ಅಭಿವೃದ್ಧಿಪಡಿಸಿದ ವಿಶೇಷ ಗುಣಲಕ್ಷಣಗಳನ್ನು ಹೊಂದಿದ 35 ಬೆಳೆ ತಳಿಗಳನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಬಿಡುಗಡೆ ಮಾಡಿದ್ದಾರೆ. |