ಟಾಟಾ ಮೋಟಾರ್ಸ್ ನ ಅಲ್ಟ್ರೋಜ್ XM+ ಆವೃತ್ತಿ ಬಿಡುಗಡೆ

ಟಾಟಾ ಮೋಟಾರ್ಸ್ ಅಲ್ಟ್ರೋಜ್ ನ XM+ ಆವೃತ್ತಿಯನ್ನು ಬಿಡುಗಡೆ ಮಾಡಿದೆ. 

Published: 07th November 2020 05:18 PM  |   Last Updated: 07th November 2020 07:14 PM   |  A+A-


Tata Motors launches 'XM+' variant of Altroz

ಅಲ್ಟ್ರೋಜ್ ನ XM+ ಆವೃತ್ತಿ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

Posted By : Srinivas Rao BV
Source : Online Desk

ಟಾಟಾ ಮೋಟಾರ್ಸ್ ಅಲ್ಟ್ರೋಜ್ ನ XM+ ಆವೃತ್ತಿಯನ್ನು ಬಿಡುಗಡೆ ಮಾಡಿದೆ. 

ಪ್ರೀಮಿಯಂ ಹ್ಯಾಚ್ ಬ್ಯಾಕ್ ನಲ್ಲಿ ನಲ್ಲಿ‍ 'XM+' ಆವೃತ್ತಿ ಬಿಡುಗಡೆ ಮಾಡಿದ್ದು, ಪೆಟ್ರೋಲ್ ಆವೃತ್ತಿಯ ಕಾರಿಗೆ 6.6 ಲಕ್ಷ (ಎಕ್ಸ್ ಶೋರೂಮ್, ದೆಹಲಿ) ರೂಪಾಯಿಗಳ ದರ ನಿಗದಿಪಡಿಸಲಾಗಿದೆ.

ಟಾಟಾ ಅಲ್ಟ್ರೋಜ್ ಕಾರನ್ನು ಕಳೆದ ವರ್ಷ ಬಿಡುಗಡೆ ಮಾಡಲಾಗಿತ್ತು. "ಟಾಟಾ ಅಲ್ಟ್ರೋಜ್ XM+ ಕಾರಿನ ಬಿಡುಗಡೆ ಗ್ರಾಹಕರಿಗೆ ವಿವಿಧ ರೀತಿಯ ಪ್ರೀಮಿಯಂ ವೈಶಿಷ್ಟ್ಯಗಳ ಅನುಭವ ನೀಡಲಿದೆ ಎಂದು ಟಾಟ ಮೋಟಾರ್ಸ್ ನ ಪ್ರಯಾಣಿಕ ವಾಹನ ಉದ್ಯಮ ವಿಭಾಗದ ಮುಖ್ಯಸ್ಥ ವಿವೇಕ್ ಶ್ರೀವತ್ಸ ಹೇಳಿದ್ದಾರೆ.

XM+ ನಲ್ಲಿ 17.78 ಸಿಎಂ ಟಚ್ ಸ್ಕ್ರೀನ್ ಇನ್ಫೊಟೈನ್ಮೆಂಟ್, ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯ್ಡ್ ಆಟೋ, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್, ವಾಯ್ಸ್ ಅಲರ್ಟ್ಸ್, ವಾಯ್ಸ್ ಕಮಾಂಡ್ ರೆಕಗ್ನಿಷನ್, ರಿಮೋಟ್ ಫೋಲ್ಡೆಬಲ್ ಕೀ ಸೇರಿದಂತೆ ಅತ್ಯುತ್ತಮ ರೀತಿಯ ಅನುಭವಗಳನ್ನು ಈ ಆವೃತ್ತಿಯಲ್ಲಿ ಗ್ರಾಹಕರು ಪಡೆಯಬಹುದಾಗಿದೆ ಎಂದು ಟಾಟಾ ಸಂಸ್ಥೆ ತಿಳಿಸಿದೆ.
 

Stay up to date on all the latest ಪ್ರವಾಸ-ವಾಹನ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp