ವಿಡಿಯೋ
ಯಾದಗಿರಿಯಲ್ಲಿ ಶಂಕಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಪಿಎಸ್‌ಐ ಪರಶುರಾಮ್ ಪ್ರಕರಣ ದಿನೇ ದಿನೇ ತಿರುವು ಪಡೆಯುತ್ತಿದ್ದು, ಓದಿನಲ್ಲಿಯೂ ಬುದ್ಧಿವಂತರಾಗಿದ್ದ ಪರಶುರಾಮ್ ಭ್ರಷ್ಟ ವ್ಯವಸ್ಥೆ ಮತ್ತು ವರ್ಗಾವಣೆ ವಿಷಯದಲ್ಲಿ ಖಿನ್ನತೆಗೆ ಜಾರಿದ್ದರು ಎಂದು ಅವರ ಪತ್ನಿ ಆರೋಪಿಸಿದ್ದಾರೆ.
Advertisement