ವಿಡಿಯೋ
'Jaya Amitabh Bachchan' ಹೆಸರಿನ ವಿಚಾರವಾಗಿ ಮತ್ತೆ ರಾಜ್ಯಸಭೆಯಲ್ಲಿ ಸ್ಪೀಕರ್ ಜಗದೀಪ್ ಧಂಖರ್ ಮತ್ತು ರಾಜ್ಯಸಭಾ ಸಂಸದೆ ಜಯಾ ಬಚ್ಚನ್ ಪರಸ್ಪರ ಜಟಾಪಟಿ ನಡೆಸಿದರು. ಈ ಹಿಂದೆ ಘನಶ್ಯಾಮ್ ತಿವಾರಿ ಅವರು ವಿಪಕ್ಷ ನಾಯಕರ ಕುರಿತು ಅಸಂಸದೀಯ ಟೀಕೆಗಳನ್ನು ಮಾಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ನೋಟಿಸ್ ನೀಡಿದ್ದವು. ಪ್ರತಿಪಕ್ಷಗಳು ಇಂದು ಆ ವಿಷಯವನ್ನು ಪ್ರಸ್ತಾಪಿಸಿದಾಗ ಸಭಾಪತಿ ಧಂಕರ್ ಅವರು ಜಯಾ ಬಚ್ಚನ್ ರ ಪ್ರತಿಕ್ರಿಯೆ ಕೇಳಿದಾಗ ಈ ಪ್ರಹಸನ ನಡೆದಿದೆ.
Advertisement