ವಿಡಿಯೋ
ತುಂಗಭದ್ರಾ ಅಣೆಕಟ್ಟಿನ 19ನೇ ಕ್ರಸ್ಟ್ ಗೇಟ್ ಕೊಚ್ಚಿಹೋಗಿದ್ದು, ಭಾರಿ ಪ್ರಮಾಣದ ನೀರು ಹೊರಗೆ ಹರಿಯುತ್ತಿದ್ದು, ಈ ಗೇಟ್ ಅನ್ನು ದುರಸ್ತಿ ಮಾಡಲು ಕನಿಷ್ಠ ಒಂದು ವಾರ ಸಮಯ ಬೇಕಾಗಬಹುದು. ಅಲ್ಲಿಯವರೆಗೂ ಡ್ಯಾನಿಂದ ಸುಮಾರು 6 ಟಿಎಂಸಿ ನೀರು ನದಿಗೆ ಹರಿದುಹೋಗುತ್ತದೆ. ಪರಿಣಾಮ ಕೊಪ್ಪಳ, ಬಳ್ಳಾರಿ, ರಾಯಚೂರು ಭಾಗದ ನದಿ ಪಾತ್ರದ ಜನತೆಗೆ ಪ್ರವಾಹ ಆತಂಕ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Advertisement