ಮುಡಾ ಹಗರಣ ಬೆನ್ನಲ್ಲೆ 21 IAS ಅಧಿಕಾರಿಗಳ ವರ್ಗಾವಣೆ; ದಲಿತ ಅಭಿವೃದ್ಧಿ ಹಣ ಸಮರ್ಪಕ ಬಳಕೆಗೆ ಸಿದ್ದರಾಮಯ್ಯ ಸೂಚನೆ; ರೌಡಿ ಅಭಿಮಾನಿಗಳ Fans Page ಗೆ CCB ಕಡಿವಾಣ: ಇಂದಿನ ಪ್ರಮುಖ ಸುದ್ದಿಗಳು 05-07-2024
ಮೈಸೂರು ಅಭಿವೃದ್ಧಿ ಪ್ರಾಧಿಕಾರ-ಮುಡಾದಿಂದ ನಿವೇಶನ ಹಂಚಿಕೆಯ ಹಗರಣ ಹೊರಬರುತ್ತಿದ್ದಂತೆ ರಾಜ್ಯ ಸರ್ಕಾರ ಮೈಸೂರು ಜಿಲ್ಲಾಧಿಕಾರಿ ಕೆ.ವಿ ರಾಜೇಂದ್ರ ಸೇರಿದಂತೆ 21 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಶುಕ್ರವಾರ ಆದೇಶ ಹೊರಡಿಸಿದೆ. News Bulletin Video 05-07-2024