ವಿಡಿಯೋ
ಕನ್ನಡದಲ್ಲೊಂದು ವೆಬ್ ಸಿರೀಸ್ 'ಏಕಂ' ಚಿತ್ರದ ಟ್ರೈಲರ್
ಕನ್ನಡದಲ್ಲೂ ವೆಬ್ ಸರಣಿಯೊಂದು ನಿರ್ಮಾಣವಾಗಿದೆ. ನಟರಾದ ಪ್ರಕಾಶ್ ರಾಜ್ ಮತ್ತು ರಾಜ್ ಬಿ ಶೆಟ್ಟಿ ಅಭಿನಯದ ಏಕಂ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಸುಮಂತ್ ಭಟ್ ನಿರ್ದೇಶಿಸಿದ್ದಾರೆ.

Advertisement