- Tag results for ಸ್ಯಾಂಡಲ್ವುಡ್
![]() | ಭಾನುವಾರದಿಂದ 'ಬಿಗ್ ಬಾಸ್' ಕನ್ನಡ ಸೀಸನ್ 8: ಕೊರೋನಾ ನಿಯಮಗಳ ನಡುವೆ 100 ದಿನಗಳ ಆಟ ಶುರು!ರಾಜ್ಯದ ಬಹುಪಾಲು ಜನರನ್ನು ಆಕರ್ಷಿಸಿರುವ ಬಿಗ್ ಬಾಸ್ ನ 8ನೇ ಸೀಸನ್ ಗೆ ಇನ್ನು ಮೂರೇ ದಿನ ಬಾಕಿಯಿದ್ದು, ಇದೇ ಭಾನುವಾರ ಫೆ 28ರಿಂದ ಅದ್ದೂರಿಯಾಗಿ ಆರಂಭವಾಗಲಿದೆ. |
![]() | ತಂದೆ ಅಭಿನಯದ ರಾಜಮಾರ್ತಾಂಡ ಚಿತ್ರದ ಟ್ರೈಲರ್ ರಿಲೀಸ್ ಮಾಡಿದ ಜೂ.ಚಿರು, ವಿಡಿಯೋ!ನಟ ಚಿರಂಜೀವಿ ಸರ್ಜಾ ಕಳದೆ ವರ್ಷ ಅಕಾಲಿಕ ಮರಣ ಹೊಂದಿದ್ದರು. ಅವರು ಅಭಿನಯಿಸಿದ್ದ ರಾಜಮಾರ್ತಾಂಡ ಚಿತ್ರದ ಟ್ರೈಲರ್ ಅನ್ನು ಜೂ. ಚಿರು ಬಿಡುಗಡೆ ಮಾಡಿದ್ದಾರೆ. |
![]() | ನಟ ರಾಘವೇಂದ್ರ ರಾಜಕುಮಾರ್ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲುಆರೋಗ್ಯದಲ್ಲಿ ಏರುಪೇರಾದ ಹಿನ್ನಲೆಯಲ್ಲಿ ನಟ ರಾಘವೇಂದ್ರ ರಾಜಕುಮಾರ್ ರನ್ನು ನಗರದ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. |
![]() | ಡಾರ್ಲಿಂಗ್ ಕೃಷ್ಣ ಮದುವೆ ದಿನದಂದೆ 'ಶುಗರ್ ಫ್ಯಾಕ್ಟರಿ' ಚಿತ್ರದ ಪೋಸ್ಟರ್ ರಿಲೀಸ್!ನಟ ಡಾರ್ಲಿಂಗ್ ಕೃಷ್ಣ ಹಾಗೂ ನಟಿ ಮಿಲನ ನಾಗರಾಜ್ ಪ್ರೇಮಿಗಳ ದಿನದಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಇದರ ಬೆನ್ನಲ್ಲೇ ಕೃಷ್ಣ ಅಭಿನಯದ ಶುಗರ್ ಫ್ಯಾಕ್ಟರಿ ಚಿತ್ರದ ಪೋಸ್ಟರ್ ಅನ್ನು ಚಿತ್ರ ತಂಡ ರಿಲೀಸ್ ಮಾಡಿದೆ. |
![]() | 'ಡ್ರೋನ್' ಹಾರಿಸ್ತಾರಂತೆ ಒಳ್ಳೆ ಹುಡ್ಗ ಪ್ರಥಮ್, ಇದು ಯಾರ ಕಥೆ ಅಂತ ಫ್ಲಾಶ್ ಆಯ್ತಾ?ಬಿಗ್ಬಾಸ್ ಖ್ಯಾತಿಯ ಪ್ರಥಮ್ ಕಾಗೆ (ಡ್ರೋನ್) ಪ್ರತಾಪ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಹೊಸ ಸಿನಿಮಾ ಒಪ್ಪಿಕೊಂಡಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ. |
![]() | ಸ್ಯಾಂಡಲ್ವುಡ್ ಒಗ್ಗಟ್ಟಿಗೆ ಮಣಿದ ಸರ್ಕಾರ: ನಾಳೆಯಿಂದ ಥಿಯೇಟರ್ ಸಂಪೂರ್ಣ ಭರ್ತಿಗೆ ಅವಕಾಶಸ್ಯಾಂಡಲ್ವುಡ್ ಒತ್ತಡಕ್ಕೆ ಮಣಿದಿರುವ ರಾಜ್ಯ ಸರ್ಕಾರ ಥಿಯೇಟರ್ ಸಂಪೂರ್ಣ ಭರ್ತಿಗೆ ಅವಕಾಶ ನೀಡಲು ಒಪ್ಪಿಗೆ ಸೂಚಿಸಿದೆ. |
![]() | ವಿನೋದ್ ಪ್ರಭಾಕರ್ ನಟನೆಯ 'ಶ್ಯಾಡೋ' ಈ ವಾರ ತೆರೆಗೆವಿನೋದ್ ಪ್ರಭಾಕರ್ ನಾಯಕನಾಗಿ ನಟಿಸಿರುವ, ಬಹು ನಿರೀಕ್ಷಿತ 'ಶ್ಯಾಡೋ' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. |
![]() | ಬುರ್ಜ್ ಖಲೀಫಾ ಮೇಲೆ ಕಿಚ್ಚ ಸುದೀಪ್ ರ 'ವಿಕ್ರಾಂತ್ ರೋಣ' ಟೀಸರ್ ಅನಾವರಣ, ಕನ್ನಡದ ಮೊದಲ ಚಿತ್ರ!ಜಗತ್ತಿನ ಅತೀ ಎತ್ತರದ ಕಟ್ಟದ ಬುರ್ಜ್ ಖಲೀಫಾ ಮೇಲೆ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರದ ಅನಾವರಣ ಆಗಿದೆ. ಈ ಮೂಲಕ ಈ ಕಟ್ಟಡದ ಮೇಲೆ ಅನಾವರಣಗೊಂಡ ಮೊದಲ ಚಿತ್ರ ಎಂಬ ಖ್ಯಾತಿಗೆ ವಿಕ್ರಾಂತ್ ರೋಣ ಭಾಜನವಾಗಿದೆ. |
![]() | ಚಿರಂಜೀವಿ ಆಚಾರ್ಯ ಚಿತ್ರದ ಈ ದೃಶ್ಯ ಕೆಜಿಎಫ್ ಚಾಪ್ಟರ್ 1 ಚಿತ್ರದ ಕಾಪಿನಾ? ವಿಡಿಯೋ ನೋಡಿ!ಕೆಜಿಎಫ್ ಚಾಪ್ಟರ್ 1 ಚಿತ್ರ ಕನ್ನಡ ಚಿತ್ರರಂಗದಲ್ಲಿ ಅಷ್ಟೇ ಅಲ್ಲದೆ ಭಾರತೀಯ ಚಿತ್ರರಂಗದಲ್ಲೂ ಕಮಾಲ್ ಮಾಡಿತ್ತು. ಕಾಲಿವುಡ್, ಬಾಲಿವುಡ್ ಟಾಪ್ ನಟರ ಚಿತ್ರಗಳಿಗೆ ಸೆಡ್ಡು ಹೊಡೆದು ಭರ್ಜರಿ ಕಲೆಕ್ಷನ್ ಮಾಡಿತ್ತು. |
![]() | ಸುಧಾರಿಸಿಕೊಳ್ಳಲು ಸ್ವಲ್ಪ ಸಮಯ ಕೊಡಿ, ನಂತರ ಎಲ್ಲವನ್ನೂ ಹೇಳುತ್ತೇನೆ: ರಾಗಿಣಿ ದ್ವಿವೇದಿಈಗ ತಾನೆ ಜೈಲಿನಿಂದ ಹೊರಬಂದಿದ್ದೇನೆ. ಸುಧಾರಿಸಿಕೊಳ್ಳಲು ಸ್ವಲ್ಪ ಸಮಯ ಕೊಡಿ, ನಂತರ ಒಂದಿಷ್ಟು ವಿಚಾರವನ್ನು ಹಂಚಿಕೊಳ್ಳುತ್ತೇನೆ ಎಂದು ನಟಿ ರಾಗಿಣಿ ದ್ವಿವೇದಿ ಹೇಳಿದ್ದಾರೆ. |
![]() | ಡಾರ್ಲಿಂಗ್ ಕೃಷ್ಣ ಅಭಿನಯದ ‘ಶುಗರ್ ಫ್ಯಾಕ್ಟರಿ’ಗೆ ಮುಹೂರ್ತ‘ಲವ್ ಮಾಕ್ಟೇಲ್’ ಖ್ಯಾತಿಯ ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸುತ್ತಿರುವ ‘ಶುಗರ್ ಫ್ಯಾಕ್ಟರಿ’ ಚಿತ್ರದ ಮುಹೂರ್ತ ನೆರವೇರಿದೆ. |
![]() | ಟಾಲಿವುಡ್ ವಿರುದ್ಧ ಕರ್ನಾಟಕ ವಾಣಿಜ್ಯ ಮಂಡಳಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ದೂರು!ರಾಬರ್ಟ್ ಚಿತ್ರಕ್ಕೆ ಆಂಧ್ರದಲ್ಲಿ ಥಿಯೇಟರ್ ಸಮಸ್ಯೆ ಎದುರಾಗಿರುವುದಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕರ್ನಾಟಕ ಫಿಲ್ಮ್ ಛೇಂಬರ್ ಗೆ ದೂರು ನೀಡಿದ್ದಾರೆ. |
![]() | ಮಾಸ್ಟರ್ ಪೀಸ್ ನಟಿ ಶಾನ್ವಿ ಈಗ ಗ್ಯಾಂಗ್ ಸ್ಟರ್!ಖ್ಯಾತ ನಟಿ ಶಾನ್ವಿ ಶ್ರೀವಾಸ್ತವ್ ಬ್ಯಾಂಗ್ ಚಿತ್ರದ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉತ್ತಮ ಅಭಿನಯದ ಮೂಲಕ ಜನಮನಸೂರೆಗೊಂಡಿರುವ ಶಾನ್ವಿ ಅವರು ಈ ಚಿತ್ರದಲ್ಲಿ ಗ್ಯಾಂಗ್ ಸ್ಟರ್ ಪಾತ್ರ ನಿರ್ವಹಿಸುತ್ತಿದ್ದಾರೆ. |
![]() | ನಾಗಾಭರಣರಿಗೆ ಇನ್ನೂ ಡಾಕ್ಟರೇಟ್ ಕೊಟ್ಟಿಲ್ಲವೇಕೆ? ಸರ್ಕಾರಕ್ಕೆ ನಟಿ ಜಯಂತಿ ಪ್ರಶ್ನೆಚಂದನವನದ ಅತ್ಯುತ್ತಮ ನಿರ್ದೇಶಕರಲ್ಲೊಬ್ಬರಾದ, ಮೂವತ್ತಾರು ಸದಭಿರುಚಿಯ, ಸಂದೇಶಾತ್ಮಕ ಚಿತ್ರಗಳನ್ನೇ ನೀಡಿರುವ ನಾಗಾಭರಣ ಅವರಿಗೆ ಇನ್ನೂ ಡಾಕ್ಟರೇಟ್ ನೀಡಿಲ್ಲವೇಕೆ ಎಂದು ಹಿರಿಯ ನಟಿ ಜಯಂತಿ ಪ್ರಶ್ನಿಸಿದ್ದಾರೆ. |
![]() | ಧ್ರುವ ಅಭಿಮಾನಿಗಳಿಗೆ ಸಿಹಿ ಸುದ್ಧಿ: ಫೆಬ್ರವರಿ 19ಕ್ಕೆ ಥಿಯೇಟರ್ಗಳಿಗೆ 'ಪೊಗರು' ಲಗ್ಗೆ!ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ ಎಂದು ಕಾದು ಕುಳಿತಿದ್ದ ಅಭಿಮಾನಿಗಳಿಗೆ ಧ್ರುವ ಸಿಹಿ ಸುದ್ದಿ ಕೊಟ್ಟಿದ್ದಾರೆ. |