ವಿಡಿಯೋ
ಕರ್ನಾಟಕ ರಾಜ್ಯವು ತನ್ನ ವಿಶಿಷ್ಟವಾದ ಮರದ ಮೆರುಗೆಣ್ಣೆ ಆಟಿಕೆಗಳಿಗೆ ಪ್ರಪಂಚದಾದ್ಯಂತ ಹೆಸರುವಾಸಿಯಾಗಿದೆ. ಬೆಂಗಳೂರು ನಗರದಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಚನ್ನಪಟ್ಟಣವನ್ನು ಡಾಲ್ ಟೌನ್ ಎಂದು ಕರೆಯುತ್ತಾರೆ, ಅಂದರೆ ಆಟಿಕೆಗಳ ಪಟ್ಟಣ. ಬನ್ನಿ, ಇಲ್ಲಿನ ಆಟಿಕೆಗಳ ತಯಾರಿಕಾ ಫ್ಯಾಕ್ಟರಿಯನ್ನೊಮ್ಮೆ ಸುತ್ತೋಣ. ಗೊಂಬೆಗಳ ತಯಾರಿಕೆಯಲ್ಲಿ ತೊಡಗಿರುವ ವಿವಿಧ ಕುಶಲಕರ್ಮಿಗಳ ಕೈಚಳಕವನ್ನೊಮ್ಮೆ ನೋಡೋಣ.
Advertisement