ವಿಡಿಯೋ
ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಈ ವಾರ, ಮಫ್ತಿ ಚಿತ್ರದ ನಂತರದ ಬಹು ನಿರೀಕ್ಷಿತ ಭೈರತಿ ರಣಗಲ್ ಸಿನಿಮಾ ಮೂಲಕ ತಮ್ಮ 127 ಚಿತ್ರಗಳ ಮೈಲಿಗಲ್ಲನ್ನು ತಲುಪುತ್ತಿದ್ದಾರೆ.
ಶಿವರಾಜ್ ಕುಮಾರ್ ಮತ್ತು ಅವರ ಪತ್ನಿ ಮತ್ತು ನಿರ್ಮಾಪಕಿ ಗೀತಾ ಅವರು ಸಿನಿಮಾದ ಪಾತ್ರ, ಕೆಲಸದ ಅನುಭವ, ಚಿತ್ರದ ವಿಷಯಗಳ ಕುರಿತು kannadaprabha.com ಮತ್ತು Cinema Express ಜೊತೆ ಹಂಚಿಕೊಂಡಿದ್ದಾರೆ.
ಸಂದರ್ಶನದ ವಿಡಿಯೋ ವೀಕ್ಷಿಸಿ.
Advertisement