ವಿಡಿಯೋ
Bigg Boss Kannada 11 | ನನ್ನ 50 ದಿನಗಳ ಪ್ರಯಾಣ ಹೀಗಿತ್ತು...: ಅನುಷಾ ರೈ
ಬಿಗ್ ಬಾಸ್ ಕನ್ನಡ 11 ರಲ್ಲಿ ನಟಿ ಅನುಷಾ ರೈ ಅವರ ಪ್ರಯಾಣ ಕಳೆದ ವಾರ ಕೊನೆಗೊಂಡಿದೆ. ಬಿಗ್ ಬಾಸ್ ಮನೆಯಲ್ಲಿ 50 ದಿನಗಳ ತಮ್ಮ ಪ್ರಯಾಣದ ಅನುಭವವನ್ನು kannadaprabha.com ಜೊತೆ ಹಂಚಿಕೊಂಡಿದ್ದಾರೆ.
ವಿಡಿಯೋ ಇಲ್ಲಿದೆ ನೋಡಿ.
