ವಿಡಿಯೋ
ಇಸ್ರೇಲ್ ಮತ್ತು ಲೆಬನಾನ್‌ನ ಹಿಜ್ಬುಲ್ಲಾ ಉಗ್ರಗಾಮಿ ಸಂಘಟನೆ ನಡುವಣ ಕದನ ವಿರಾಮವು ಇಂದು ಬುಧವಾರ ಮುಂಜಾನೆ ಆರಂಭವಾಗಿದೆ.
ಇಸ್ರೇಲ್ ಮತ್ತು ಹಮಾಸ್ ನಡುವೆ ಗಾಜಾದಲ್ಲಿ 14 ತಿಂಗಳುಗಳಿಂದ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ.
ಆರಂಭದಲ್ಲಿ ಎರಡು ತಿಂಗಳ ಕದನ ವಿರಾಮ ಘೋಷಿಸಲಾಗುತ್ತದೆ. ಹಿಜ್ಬುಲ್ಲಾ ಒಪ್ಪಂದವನ್ನು ಮುರಿದರೆ ದಾಳಿ ನಡೆಸುವುದಾಗಿ ಇಸ್ರೇಲ್ ಈ ವೇಳೆ ಹೇಳಿದೆ. ವಿಡಿಯೋ ಇಲ್ಲಿದೆ ನೋಡಿ.
Advertisement