• Tag results for ಇಸ್ರೇಲ್

ಪಾಕ್‌ಗೆ ನಡುಕ: ಬಾಲಾಕೋಟ್ ಉಗ್ರ ನೆಲೆ ಧ್ವಂಸಗೊಳಿಸಿದ್ದ ಸ್ಪೈಸ್ 2000 ಬಾಂಬ್; ಐಎಎಫ್‍ಗೆ ಮತ್ತಷ್ಟು ಸೇರ್ಪಡೆ!

ಭಾರತೀಯ ಯೋಧರ ಹತ್ಯೆಗೆ ಪ್ರತೀಕಾರವಾಗಿ ಭಾರತೀಯ ವಾಯುಪಡೆ ಪಾಕಿಸ್ತಾನದ ಬಾಲಾಕೋಟ್ ನಲ್ಲಿ ಜೈಷ್ ಎ ಮೊಹಮ್ಮದ್ ಉಗ್ರರ ನೆಲೆಗಳ ಮೇಲೆ ಇಸ್ರೇಲ್ ನಿರ್ಮಿತ ಸ್ಪೈಸ್ 2000 ಬಾಂಬ್ ಗಳನ್ನು ಹಾಕಿ ಧ್ವಂಸಗೊಳಿಸಿತ್ತು.

published on : 15th September 2019

ಚಂದ್ರನ ಮೇಲೆ ಲ್ಯಾಂಡರ್ ಪತನ ಕುರಿತು ಇಸ್ರೋ, ಇಸ್ರೇಲ್ ಪರಸ್ಪರ ಮಾಹಿತಿ ಹಂಚಿಕೆ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಹಾಗೂ ಇಸ್ರೇಲ್ ಬಾಹ್ಯಾಕಾಶ ಸಂಸ್ಥೆ ಚಂದ್ರನ ಮೇಲೆ ಲ್ಯಾಂಡರ್ ಪತನ ಕುರಿತು ಪರಸ್ಪರ ಮಾಹಿತಿ ಹಂಚಿಕೊಳ್ಳಲು ಮುಂದಾಗಿವೆ.

published on : 9th September 2019

ಗಾಜಾಪಟ್ಟಿ ಮತ್ತೆ ಪ್ರಕ್ಷುಬ್ಧ; ಗಾಜಾದಿಂದ ಸಿಡಿದ 3 ರಾಕೆಟ್​ಗಳ ಪೈಕಿ 2ನ್ನು ಹೊಡೆದುರುಳಿಸಿದ ಇಸ್ರೇಲ್​

ಇಸ್ರೇಲ್ ಸೇನಾಪಡೆ ಮತ್ತು ಪ್ಯಾಲೆಸ್ತೀನ್ ಬಂಡುಕೋರರ ನಡುವಿನ ಹೋರಾಟ ತೀವ್ರವಾಗಿದ್ದು, ಇಸ್ರೇಲ್​ ಮೇಲೆ ಪ್ಯಾಲೆಸ್ತೀನ್​ನ ಗಾಜಾದಿಂದ ಮೂರು ರಾಕೆಟ್​ ದಾಳಿ ನಡೆದಿದೆ. 

published on : 18th August 2019

'ಯೇ ದೋಸ್ತ್' ಪ್ರಧಾನಿ ಮೋದಿಗೆ ಇಸ್ರೇಲ್ ಪ್ರಧಾನಿ ನೇತನ್ಯಾಹು ಟ್ವೀಟ್ ವೈರಲ್

ಎಂತಹ ಕಠಿಣ ಪರಿಸ್ಥಿತಿ ಇದ್ದರೂ ಭಾರತದ ನೆರವಿಗೆ ಓಡೋಡಿ ಬರುವ ಇಸ್ರೇಲ್ ಪ್ರಧಾನಿ ಬೆಂಜಮೆನ್ ನೇತನ್ಯಾಹು ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವೀಟ್ ವೊಂದನ್ನು ಮಾಡಿದ್ದಾರೆ.

published on : 4th August 2019

ಇಸ್ರೇಲ್ : ಎಲೆಕ್ಷನ್ ಬ್ಯಾನರ್ ನಲ್ಲಿ ನೇತನ್ಯಾಹು ಜೊತೆಗೆ ಪ್ರಧಾನಿ ಮೋದಿ ಮಿಂಚಿಂಗ್!

ಇಸ್ರೇಲ್ ನಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಎಲೆಕ್ಷನ್ ಬ್ಯಾನರ್ ಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮಿಂಚುತ್ತಿದ್ದಾರೆ. ಇಸ್ರೇಲ್ ಪ್ರಧಾನಿ ನೇತನ್ಯಾಹು ಜೊತೆಗಿರುವ ಪೋಟೋಗಳು ಅಲ್ಲಿನ ಕಟ್ಟಡಗಳ ಮೇಲೆ ರಾರಾಜಿಸುತ್ತಿವೆ.

published on : 28th July 2019

ಇಸ್ರೇಲ್ ತಂಟೆಗೆ ಬಂದರೆ ಜೋಕೆ : ಹಿಜ್ಬುಲ್ ಸಂಘಟನೆಗೆ ಪ್ರಧಾನಿ ನೆತಾನ್ಯಾಹು ಎಚ್ಚರಿಕೆ

ಇಸ್ರೇಲ್ ದೇಶವನ್ನು ನಾಶಗೊಳಿಸಲು ಲೆಬನಾನ್ ಸಮರ್ಥವಾಗಿದೆ ಎಂದು ಲೆಬನಾನ್ ಮೂಲದ ಭಯೋತ್ಪಾದಕನೊಬ್ಬ ನೀಡಿರುವ ಹೇಳಿಕೆಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಾಹು ಕಿಡಿಕಾರಿದ್ದು

published on : 14th July 2019

ಸಾರ್ವಜನಿಕ ಹಣ ದುಂದುವೆಚ್ಚ: ಇಸ್ರೇಲ್ ಪ್ರಧಾನಿ ನೇತನ್ಯಾಹು ಪತ್ನಿಗೆ ದಂಡ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರ ಪತ್ನಿ ವಿರುದ್ಧ ಸರ್ಕಾರಿ ಹಣ ದುರ್ಬಳಕೆ ಮಾಡಿರುವ ಆರೋಪ ಸಾಬೀತಾಗಿದ್ದು, ಕೋರ್ಟ್ 15,000 ಡಾಲರ್ ಮೊತ್ತದ ದಂಡ ವಿಧಿಸಿದೆ.

published on : 16th June 2019

ವಿಶ್ವಸಂಸ್ಥೆಯಲ್ಲಿ ಪ್ಯಾಲೆಸ್ತೇನ್ ವಿರುದ್ಧ ಮತ, ಆಪ್ತಮಿತ್ರ ಇಸ್ರೇಲ್ ಜೊತೆ ನಿಂತ ಭಾರತ!

ಇದೇ ಮೊದಲ ಬಾರಿಗೆ ಭಾರತ ತನ್ನ ವಿದೇಶಾಂಗ ನೀತಿಯಲ್ಲಿ ಅಪರೂಪದ ನಿರ್ಧಾರ ಕೈಗೊಂಡಿದ್ದು ವಿಶ್ವಸಂಸ್ಥೆಯಲ್ಲಿ ಆಪ್ತ ಮಿತ್ರ ಇಸ್ರೇಲ್ ಜೊತೆ ನಿಂತಿದೆ.

published on : 12th June 2019

ಅತ್ಯಾಧುನಿಕ 100 ಸ್ಪೈಸ್ ಬಾಂಬ್ ಖರೀದಿಗೆ ಇಸ್ರೇಲ್ ಜೊತೆ ಒಪ್ಪಂದಕ್ಕೆ ಭಾರತ ಸಹಿ

ಎರಡವೇ ಅವಧಿಗೆ ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಆಡಳಿತ ಯಂತ್ರ ಮತ್ತಷ್ಟು ಚುರುಕು ಪಡೆದುಕೊಂಡಿದ್ದು, ಇಸ್ರೇಲ್ ಜೊತೆ ಭಾರತ ಹೊಸ ಒಪ್ಪಂದಕ್ಕೆ ಸಹಿ ಹಾಕಿದೆ.

published on : 7th June 2019

ಇಸ್ರೇಲ್ ನ ಅಧ್ಯಕ್ಷರಿಗೆ ಪತ್ನಿ ವಿಯೋಗ, ಪ್ರಥಮ ಮಹಿಳೆ ವಿಧಿವಶ

ಇಸ್ರೇಲ್ ಅಧ್ಯಕ್ಷ ರುವೆನ್ ರಿವ್ಲಿನ್ ಗೆ ಪತ್ನಿ ವಿಯೋಗ ಉಂಟಾಗಿದ್ದು, ದೇಶದ ಪ್ರಥಮ ಮಹಿಳೆ ನೆಚಾಮ ರಿವ್ಲಿನ್ (73) ಇಹಲೋಕ ತ್ಯಜಿಸಿದ್ದಾರೆ.

published on : 4th June 2019

ಸರ್ಕಾರ ರಚಿಸಲು ನೆತನ್‍ಯಹು ವಿಫಲ: ಮತ್ತೊಮ್ಮ ಚುನಾವಣೆಯತ್ತ ಇಸ್ರೇಲ್

ಗಡುವು ಮುಗಿದರೂ ಹೊಸ ಸರ್ಕಾರ ರಚಿಸಲು ಪ್ರಧಾನಿ ಬೆಂಜಮಿನ್‍ ನೆತನ್‍ಯಹು ವಿಫಲವಾದ ಹಿನ್ನೆಲೆಯಲ್ಲಿ ಇಸ್ರೇಲ್‍ನಲ್ಲಿ ಹೊಸದಾಗಿ ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ.

published on : 30th May 2019

ಲೋಕಾ ದಿಗ್ವಿಜಯ; ಪ್ರಧಾನಿ ಮೋದಿಗೆ ಆಪ್ತ ಗೆಳೆಯ ಇಸ್ರೇಲ್ ಪ್ರಧಾನಿ ನೆತಾನ್ಯಾಹು ಶುಭಾಶಯ

ಹಾಲಿ ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಜಯ ಸಾಧಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತದ ಪರಮಾಪ್ತ ರಾಷ್ಟ್ರ ಇಸ್ರೇಲ್ ಶುಭಾಶಯ ಕೋರಿದೆ.

published on : 23rd May 2019

ಲೋಕಸಭಾ ಚುನಾವಣೆ ಫಲಿತಾಂಶ; ಪ್ರಧಾನಿ ಮೋದಿ ವಿಶ್ವ ನಾಯಕರಿಂದ ಶುಭಾಶಯಗಳ ಮಹಾಪೂರ

ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಭಾರಿಸುವ ಮೂಲಕ ಸತತ 2ನೇ ಬಾರಿಗೆ ಅಧಿಕಾರದ ಗದ್ದುಗೆಯತ್ತ ಸಾಗಿರುವ ಪ್ರಧಾನಿ ಮೋದಿ ಅವರಿಗೆ ವಿಶ್ವ ನಾಯಕರಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

published on : 23rd May 2019

ಮಧ್ಯ ಪ್ರಾಚ್ಯಗೆ ಯುದ್ಧ ವಿಮಾನ ವಾಹಕ ರವಾನಿಸಿದ ಅಮೆರಿಕ, ಇರಾನ್ ಗೆ ಎಚ್ಚರಿಕೆ

ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಮಧ್ಯ ಪ್ರಾಚ್ಯಗೆ ತನ್ನ ಯುದ್ಧ ವಿಮಾನವನ್ನು ರವಾನೆ ಮಾಡುವ ಮೂಲಕ ಇರಾನ್ ಗೆ ಗಂಭೀರ ಎಚ್ಚರಿಕೆ ನೀಡಿದೆ.

published on : 6th May 2019

ಇಸ್ರೇಲ್ ಸಾರ್ವತ್ರಿಕ ಚುನಾವಣೆ; ಸತತ 5ನೇ ಬಾರಿಗೆ ನೆತನ್ಯಾಹು ನೇತೃತ್ವದ ಸರ್ಕಾರ!

ತೀವ್ರ ಕುತೂಹಲ ಕೆರಳಿಸಿದ್ದ ಇಸ್ರೇಲ್ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಅವರು ಸತತ ಐದನೇ ಬಾರಿಗೆ ಅಧಿಕಾರದ ಗದ್ದುಗೆ ಏರುವುದು ಖಚಿತವಾಗಿದೆ.

published on : 10th April 2019
1 2 >