ವಿಡಿಯೋ
ಕನ್ನಡದ ಹಿರಿಯ ನಟ ದಿವಂಗತ ಕಾಶೀನಾಥ ಅವರ ಪುತ್ರ ಅಭಿಮನ್ಯು ಕಾಶೀನಾಥ್ ಅವರು ನಟಿಸಿರುವ ಸಿನಿಮಾ 'ಎಲ್ಲಿಗೆ ಪಯಣ ಯಾವುದೋ ದಾರಿ' ಈ ವಾರ ಬಿಡುಗಡೆಯಾಗುತ್ತಿದೆ.
ಚಿತ್ರೋದ್ಯಮದಲ್ಲಿನ ಇದುವರೆಗಿನ ತಮ್ಮ ಪ್ರಯಾಣ ಮತ್ತು ನಿರೀಕ್ಷೆಗಳ ಕುರಿತು ಅಭಿಮನ್ಯು ಮತ್ತು ನಾಯಕಿ ಸ್ಫೂರ್ತಿ ಉಡಿಮನೆ Cinema Express ನೊಂದಿಗೆ ಮನಬಿಚ್ಚಿ ಮಾತನಾಡಿದ್ದಾರೆ. ವಿಡಿಯೋ ವೀಕ್ಷಿಸಿ.
Advertisement