ವಿಡಿಯೋ
ಪ್ರಾಸಿಕ್ಯೂಷನ್ ಮನವಿಯ ಯಾವುದೇ ಅರ್ಜಿ ಬಾಕಿ ಇಲ್ಲ- ರಾಜ್ಯಪಾಲ ಗೆಹ್ಲೋಟ್; ಕೋವಿಡ್ ಹಗರಣ: ಸಿಎಂ ಗೆ ತನಿಖಾ ವರದಿ ಸಲ್ಲಿಕೆ; ಬಿಲ್ ಬಾಕಿ ಹಿನ್ನೆಲೆ ನಾಳೆಯಿಂದ ಬಿಬಿಎಂಪಿ ಗುತ್ತಿಗೆದಾರರ ಮುಷ್ಕರ
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಬಿಜೆಪಿ ಮಾಜಿ ಸಚಿವರಾದ ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ ಮತ್ತು ಗಾಲಿ ಜನಾರ್ದನ ರೆಡ್ಡಿ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವ ಕಾಂಗ್ರೆಸ್ ಮನವಿಗೆ ರಾಜಭವನ ಪ್ರತಿಕ್ರಿಯೆ ನೀಡಿದೆ. News Bulletin Video 01-09-2024
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ