ವಿಡಿಯೋ
ಕುಕಿ ಉಗ್ರಗಾಮಿಗಳು ಮಣಿಪುರದ ಬಿಷ್ಣುಪುರದ ಜನವಸತಿ ಪ್ರದೇಶಗಳ ಎರಡು ಸ್ಥಳಗಳ ಮೇಲೆ ದೂರಗಾಮಿ ರಾಕೆಟ್ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.
ಇಂಫಾಲ್ ಪಶ್ಚಿಮದ ಕೌತ್ರುಕ್ ಗ್ರಾಮದಲ್ಲಿ ಕುಕಿ ಉಗ್ರಗಾಮಿಗಳು ನಡೆಸಿದ ಡ್ರೋನ್ ಬಾಂಬ್ ದಾಳಿಯು ತೀರ್ವ ಹಾನಿಯನ್ನುಂಟು ಮಾಡಿದೆ. ಸುಟ್ಟು ಕರಕಲಾದ ವಾಹನಗಳು, ಸುತ್ತಮುತ್ತಲಿನ ಮನೆಗಳು ಮತ್ತು ವೈಯಕ್ತಿಕ ವಸ್ತುಗಳು ನಾಶಗೊಂಡಿರುವ ದೃಶ್ಯಗಳು ಹಾನಿಯ ಪ್ರಮಾಣವನ್ನು ತೋರಿಸುತ್ತಿವೆ.
ಡ್ರೋನ್ ದಾಳಿಯಲ್ಲಿ ಬಿಷ್ಣುಪುರದಲ್ಲಿ 78 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ ಮತ್ತು ಆರು ಮಂದಿ ಗಾಯಗೊಂಡಿದ್ದಾರೆ. ಹೆಚ್ಚುತ್ತಿರುವ ಉಗ್ರರ ದಾಳಿಯ ನಡುವೆ ಸೆಪ್ಟೆಂಬರ್ 09 ರಂದು ಮಣಿಪುರದ ಇಂಫಾಲ್‌ನಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ.
Advertisement