- Tag results for imphal
![]() | ಕೋವಿಡ್-19 ಲಸಿಕೆ ಪಡೆದರೆ ಟಿವಿ ಸೆಟ್, ಮೊಬೈಲ್ ಫೋನ್ ಗೆಲ್ಲುವ ಅವಕಾಶ!ಮಣಿಪುರದ ಇಪಾಲ್ ಪೂರ್ವ ಜಿಲ್ಲೆಯ ಜನರು ಕೋವಿಡ್-19 ಬೃಹತ್ ಲಸಿಕಾ ಶಿಬಿರದಲ್ಲಿ ಲಸಿಕೆ ಪಡೆದರೆ ಟಿವಿ ಸೆಟ್, ಮೊಬೈಲ್ ಫೋನ್ ಅಥವಾ ಬ್ಲಾಂಕೆಟ್ ಗೆಲ್ಲುವ ಅವಕಾಶವಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. |
![]() | 'ಮ್ಯಾನ್ಮಾರ್ ನಿರಾಶ್ರಿತರಿಗೆ ಆಶ್ರಯ ಕೊಡಬೇಡಿ': ಸ್ಥಳೀಯರ ಆಕ್ರೋಶಕ್ಕೆ ಮಣಿದು ಸುತ್ತೋಲೆ ವಾಪಸ್ ಪಡೆದ ಮಣಿಪುರ ಸರ್ಕಾರಮ್ಯಾನ್ಮಾರ್ ನಿರಾಶ್ರಿತರಿಗೆ ಆಶ್ರಯ ಕೊಡಬೇಡಿ ಎಂದು ಹೊರಡಿಸಲಾಗಿದ್ದ ಸರ್ಕಾರದ ಸುತ್ತೋಲೆಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ಮೂರೇ ದಿನದಲ್ಲಿ ಮಣಿಪುರ ಸರ್ಕಾರ ತನ್ನ ಸುತ್ತೋಲೆಯನ್ನು ವಾಪಸ್ ಪಡೆದಿದೆ. |