ವಿಡಿಯೋ
ಬೈರುತ್‌ನ ದಕ್ಷಿಣ ಉಪನಗರದಲ್ಲಿ ಇಸ್ರೇಲ್ ಸೇನೆ ನಡೆಸಿದ ವೈಮಾನಿಕ ದಾಳಿಯಲ್ಲಿ ಅಮೆರಿಕದ ಮೋಸ್ಟ್ ವಾಂಟೆಂಡ್ ಉಗ್ರ ಹಾಗೂ ಹೆಜ್ಬುಲ್ಲಾ ಸಂಘಟನೆಯ ಕಮಾಂಡರ್ ಹತನಾಗಿದ್ದಾನೆ.
61 ವರ್ಷದ ಇಬ್ರಾಹಿಂ ಅಕಿಲ್ ಹಿಜ್ಬುಲ್ಲಾದ 2ನೇ ಉನ್ನತ ಕಮಾಂಡರ್ ಆಗಿದ್ದ.
ಈ ವೈಮಾನಿಕ ದಾಳಿಯಿಂದಾಗಿ ಬೈರುತ್ ನ ಜಮೌಸ್ ಪ್ರದೇಶದಲ್ಲಿ ಗಮನಾರ್ಹ ಹಾನಿಯಾಗಿದ್ದು, ಸುಮಾರು 14 ಮಂದಿ ಸಾವಿಗೀಡಾಗಿದ್ದಾರೆ ಎಂದು ಹೇಳಲಾಗಿದೆ.
Advertisement