HIV ಪರೀಕ್ಷೆ ಮಾಡಿಸಿಕೊಳ್ಳಿ ಎಂದ ಕೃಷ್ಣ ಬೈರೇಗೌಡ; ಈಶ್ವರಪ್ಪ ಕೊಟ್ಟ ಸಲಹೆ ಹೀಗಿದೆ...

ಶಾಸಕ ಮುನಿರತ್ನ ಅವರಿಂದ ಹನಿ ಟ್ರ್ಯಾಪ್‌ ಆಗಿರುವವರು ಎಚ್‌ಐವಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚಿಸಿದ ಡಾ. ರಂಗನಾಥ್ ಅವರ ಹೇಳಿಕೆಯನ್ನು ಸಚಿವ ಕೃಷ್ಣ ಬೈರೇಗೌಡ ಬೆಂಬಲಿಸಿದ್ದಾರೆ. ಈ ಮೂಲಕ ಟಾಂಗ್ ಕೊಟ್ಟಿರುವ ಕೃಷ್ಣ ಬೈರೇಗೌಡಗೆ ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಒಳ್ಳೆಯ ಸಲಹೆ ನೀಡಿದ್ದಾರೆ. ಅದರ ಒಂದು ವಿಡಿಯೋ ಇಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com