ವಿಡಿಯೋ
ಡಾಲಿ ಧನಂಜಯ್ ತಮ್ಮ ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿರುವ 'ವಿದ್ಯಾಪತಿ' ಸಿನಿಮಾ ಏಪ್ರಿಲ್ 10 ರಂದು ಬಿಡುಗಡೆಯಾಗಲಿದೆ.
2021 ರಲ್ಲಿ ತೆರೆಕಂಡ 'ಇಕ್ಕಟ್' ಸಿನಿಮಾ ನಿರ್ದೇಶಕ ಜೋಡಿಯಾದ ಈಶಮ್ ಮತ್ತು ಹಸೀನ್ ಅವರೇ 'ವಿದ್ಯಾಪತಿ' ಚಿತ್ರವನ್ನು ನಿರ್ದೇಶಿಸಿದ್ದಾರೆ.
Kannadaprabha.com ಜೊತೆ ಚಿತ್ರದ ನಾಯಕಿ ಮಲೈಕಾ ವಸುಪಾಲ್ ಮತ್ತು ನಾಯಕ ನಾಗಭೂಷಣ ಮಾತನಾಡಿ, ತಮ್ಮ ಸಿನಿಮಾ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.
Advertisement