ವಿಡಿಯೋ
ಹೆಲಿಕಾಪ್ಟರ್ ಪತನಗೊಂಡು ನದಿಗೆ ಬಿದ್ದ ಪರಿಣಾಮ ಪೈಲಟ್ ಸೇರಿದಂತೆ ಆರು ಮಂದಿ ಸಾವಿಗೀಡಾದ ಘಟನೆ ನ್ಯೂಯಾರ್ಕ್‌ನಲ್ಲಿ ನಡೆದಿದೆ.
ಮೃತರಲ್ಲಿ ನಾಲ್ವರು ಸ್ಪ್ಯಾನಿಷ್ ಮೂಲದ ಒಂದೇ ಕುಟುಂಬದವರಾಗಿದ್ದು, ಪ್ರವಾಸಕ್ಕಾಗಿ ನ್ಯೂಯಾರ್ಕ್‌ಗೆ ಬಂದಿದ್ದರು.
ಡೈಲಿ ಬೀಸ್ಟ್ ವರದಿ ಪ್ರಕಾರ, ಅಗಸ್ಟಿನ್ ಎಸ್ಕೋಬಾರ್, ಅವರ ಪತ್ನಿ ಮರ್ಸ್ ಕ್ಯಾಂಪ್ರುಬಿ ಮಾಂಟಲ್ ಮತ್ತು ಅವರ 4, 5 ಮತ್ತು 11 ವರ್ಷ ವಯಸ್ಸಿನ ಮಕ್ಕಳು ಸಾವನ್ನಪ್ಪಿದ್ದರೆ. ಎಸ್ಕೋಬಾರ್ ಸ್ಪೇನ್‌ನಲ್ಲಿ ಯುರೋಪಿಯನ್ ಟೆಕ್ ದೈತ್ಯ ಸೀಮೆನ್ಸ್ ಕಾರ್ಯಾಚರಣೆಗಳ ಸಿಇಒ ಆಗಿದ್ದರು. ವಿಡಿಯೋ ಇಲ್ಲಿದ ನೋಡಿ.
Advertisement