- Tag results for ನ್ಯೂಯಾರ್ಕ್
![]() | ಅಮೆರಿಕಾದ ರಾಯಭಾರಿ ತೈವಾನ್ ಗೆ ಭೇಟಿ ನೀಡಿದರೆ ಭಾರಿ ಬೆಲೆ ತೆರಬೇಕಾಗುತ್ತದೆ: ಚೀನಾ ಎಚ್ಚರಿಕೆವಿಶ್ವಸಂಸ್ಥೆಯಲ್ಲಿನ ಅಮೆರಿಕಾದ ರಾಯಭಾರಿ ಕೆಲಿ ಕ್ರಾಫ್ಟ್ ಮುಂದಿನ ವಾರ ತೈವಾನ್ ಗೆ ಭೇಟಿ ನೀಡುವ ಯೋಚನೆ ಮಾಡಿದರೆ ಅಮೆರಿಕ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಚೀನಾ ಗುರುವಾರ ಎಚ್ಚರಿಕೆ ನೀಡಿದೆ. |
![]() | ನೀರವ್ ಮೋದಿ ಸೋದರನ ವಿರುದ್ಧ ಅಮೆರಿಕಾದಲ್ಲಿ 2.6 ಮಿಲಿಯನ್ ಡಾಲರ್ ವಂಚನೆ ಆರೋಪಪರಾರಿಯಾದ ವಜ್ರದ ವ್ಯಾಪಾರಿ ನೀರವ್ ಮೋದಿಯ ಕಿರಿಯ ಸಹೋದರ ನೆಹಾಲ್ ಮೋದಿ ವಿರುದ್ಧ ಜಗತ್ತಿನ ಅತಿದೊಡ್ಡ ವಜ್ರ ಕಂಪನಿಗಳಲ್ಲಿ ಒಂದರಿಂದ 2.6 ಮಿಲಿಯನ್ ಡಾಲರ್ ಮೌಲ್ಯದ ವಜ್ರಗಳನ್ನು ಮೋಸದಿಂದ ಪಡೆದಿರುವ ಕುರಿತು ಆರೋಪ ಕೇಳಿಬಂದಿದೆ. |
![]() | ಅಮೆರಿಕದಲ್ಲಿ ಮೊದಲ ಕೋವಿಡ್ ಲಸಿಕೆ ಪಡೆದ ನ್ಯೂಯಾರ್ಕ್ ನರ್ಸ್!ನ್ಯೂಯಾರ್ಕ್ ನ ನರ್ಸ್ ಒಬ್ಬರು ಸೋಮವಾರ ಕೋವಿಡ್ ಲಸಿಕೆ ಪಡೆದ ಅಮೆರಿಕದ ಮೊದಲ ಪ್ರಜೆಯಾಗಿ ಹೊರಹೊಮ್ಮಿದ್ದಾರೆ. |
![]() | ಫೈಜರ್ ಬಯೋಟೆಕ್ ಕೊರೋನಾ ಲಸಿಕೆಯ ತುರ್ತು ಬಳಕೆಗೆ ಅಮೆರಿಕ ಅನುಮೋದನೆಫೈಜರ್-ಬಯೋಎನ್ಟೆಕ್ ಸಹಭಾಗಿತ್ವದಲ್ಲಿ ಸಿದ್ಧವಾಗಿರುವ ಕೋವಿಡ್ ಲಸಿಕೆಯ ತುರ್ತು ಬಳಕೆಗೆ ಅಮೆರಿಕ ಸರ್ಕಾರ ಶುಕ್ರವಾರ ಅನುಮೋದನೆ ನೀಡಿದೆ. |
![]() | ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆಯ ಕರೆ ನೀಡಿದ ಭಾರತ, ಯುಎನ್ ಎಸ್ ಸಿ ಕ್ರಮಕ್ಕೆ ಒತ್ತಾಯಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆಯ ಕರೆ ನೀಡಿರುವ ಭಾರತ, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ವಿಶ್ವಸಂಸ್ಥೆಯ ಭದ್ರತಾ ಪರಿಷತ್ ( ಯುಎನ್ ಎಸ್ ಸಿ) ಗೆ ಮನವಿ ಮಾಡಿದೆ. |
![]() | ನ್ಯೂಯಾರ್ಕ್ ಅಸೆಂಬ್ಲಿ ಚುನಾವಣೆಯಲ್ಲಿ ಚಲನಚಿತ್ರ ನಿರ್ದೇಶಕಿ ಮೀರಾ ನಾಯರ್ ಪುತ್ರ ಗೆಲುವುನ್ಯೂಯಾರ್ಕ್ ಸ್ಟೇಟ್ ಅಸೆಂಬ್ಲಿಗೆ ನಡೆದ ಚುನಾವಣೆಯಲ್ಲಿ ಚಲನಚಿತ್ರ ನಿರ್ದೇಶಕಿ, ನಿರ್ಮಾಪಕಿ ಮೀರಾ ನಾಯರ್ ಪುತ್ರ ಭಾರತೀಯ-ಉಗಾಂಡಾದ ಜೊಹ್ರಾನ್ ಕ್ವಾಮೆ ಮಮ್ದಾನಿ ಗೆಲುವು ಸಾಧಿಸಿದ್ದಾರೆ. |
![]() | ಬರುವ ವರ್ಷದ ಆದಿ ಭಾಗದಲ್ಲಿ ಕೋವಿಡ್ ಲಸಿಕೆ: ಡಾ. ಸೌಮ್ಯ ಸ್ವಾಮಿನಾಥನ್ಡಿಸೆಂಬರ್ ಅಂತ್ಯ ಇಲ್ಲವೆ ಮುಂದಿನ 2021ರ ಆದು ಭಾಗದಲ್ಲಿ ಬಹು ನಿರೀಕ್ಷಿತ ಕೋವಿಡ್ 19 ಸೋಂಕಿಗೆ ಲಸಿಕೆ ದೊರೆಯುವ ನಿರೀಕ್ಷೆ ಇದೆ ಎಂದು ವಿಶ್ವ ಆರೋಗ್ಯ ಸಂಘಟನೆಯ ಮುಖ್ಯ ವಿಜ್ಞಾನಿ ಹಾಗೂ ಭಾರತೀಯ ಮೂಲದ ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ. |
![]() | ನ್ಯೂಯಾರ್ಕ್ ನ ಟೈಮ್ಸ್ ಸ್ಕ್ವಾರ್ ನಲ್ಲಿ ಇದೇ ಮೊದಲ ಬಾರಿಗೆ ಆಗಸ್ಟ್ 15ರಂದು ಹಾರಾಡಲಿದೆ ಭಾರತದ ತ್ರಿವರ್ಣ ಧ್ವಜ!ಇದೇ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆ ದಿನ ಅಮೆರಿಕದ ನ್ಯೂಯಾರ್ಕ್ ನಲ್ಲಿರುವ ಸಾಂಪ್ರದಾಯಿಕ ಟೈಮ್ಸ್ ಸ್ಕ್ವಾರ್ ನಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಾಡಲಿದೆ. |
![]() | ನ್ಯೂಯಾರ್ಕ್ ನ ಟೈಮ್ಸ್ ಸ್ಕ್ವೇರ್ ನಲ್ಲಿ ರಾಮ ಮಂದಿರದ ಡಿಜಿಟಲ್ ಬಿಲ್ ಬೋರ್ಡ್!ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಶಿಲಾನ್ಯಾಸ ನೆರವೇರಿದ್ದು, ಇತ್ತ ಅಮೆರಿಕಾದಲ್ಲಿಯೂ ರಾಮ ಸ್ಮರಣೆ ಮಾಡಲಾಗುತ್ತಿದೆ. |
![]() | ಕೋವಿಡ್ ಸೋಂಕಿಗೆ ತುತ್ತಾದ ಜಗತ್ತಿನ ಮೊದಲ ನಾಯಿ ಮೃತ್ಯುಅಮೆರಿಕಾದಲ್ಲಿನ ಕೋವಿಡ್ 19 ಸೋಂಕು ದೃಢ ಪಟ್ಟಿದ್ದ ಜರ್ಮನ್ ಷಫರ್ಡ್ ನಾಯಿಯೊಂದು ನ್ಯೂಯಾರ್ಕ್ ನಲ್ಲಿ ಮೃತಪಟ್ಟಿದೆ. |
![]() | ರಾಮ ಮಂದಿರ ಭೂಮಿ ಪೂಜೆ ಸಂಭ್ರಮಾಚರಣೆ: ಆ. 5 ರಂದು ಟೈಮ್ಸ್ ಸ್ಕ್ವೇರ್ ಪರದೆಯಲ್ಲಿ ಪ್ರಭು ರಾಮನ 3ಡಿ ಚಿತ್ರಆ.05 ರಂದು ರಾಮಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣತಯಾರಿ ನಡೆಯುತ್ತಿದ್ದಂತೆಯೇ ಆ ದಿನದ ನೆನಪಿಗಾಗಿ ಸಂಭ್ರಮಾಚರಣೆಗೂ ದೇಶ-ವಿದೇಶಗಳಲ್ಲಿ ಸಿದ್ಧತೆ ನಡೆದಿದೆ. |
![]() | ಅಯೋಧ್ಯೆ ರಾಮ ಮಂದಿರ ನಿರ್ಮಾಣ: ಅಡಿಪಾಯ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದೆ ಅಮೆರಿಕದ ಟೈಮ್ಸ್ ಸ್ಕ್ವಾರ್ಮುಂದಿನ ತಿಂಗಳು ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಐತಿಹಾಸಿಕ ರಾಮ ಮಂದಿರ ದೇವಾಲಯದ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಅಮೆರಿಕದ ನ್ಯೂಯಾರ್ಕ್ ನಲ್ಲಿರುವ ಟೈಮ್ಸ್ ಸ್ಕ್ವಾರ್ ಸಾಕ್ಷಿಯಾಗಲಿದೆ. |