ವಿಡಿಯೋ
ಕೇಂದ್ರ ಸರ್ಕಾರವು MNREGA ಕಾಯ್ದೆಯನ್ನು ರದ್ದುಗೊಳಿಸಿ VB–G Ram G ಎಂಬ ಹೊಸ ಮಸೂದೆಯನ್ನು ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ.
MGNREGA ಯೋಜನೆಯನ್ನು VB-G RAM G ಎಂದು ಮರುನಾಮಕರಣ ಮಾಡುವ ಕುರಿತು ಲೋಕಸಭೆಯಲ್ಲಿ ಚರ್ಚೆ ವೇಳೆ ಕಾಂಗ್ರೆಸ್ ಸಂಸದ ಶಶಿ ತರೂರ್ ಮಂಗಳವಾರ ಮಾತನಾಡಿದರು.
ಮಹಾತ್ಮ ಗಾಂಧಿ ಹೆಸರನ್ನು ತೆಗೆದುಹಾಕುವುದರಿಂದ ಮಸೂದೆಯ ನೈತಿಕ ದಿಕ್ಸೂಚಿ ಮತ್ತು ಅದರ ಐತಿಹಾಸಿಕ ನ್ಯಾಯಸಮ್ಮತತೆಯನ್ನು ಕಸಿದುಕೊಳ್ಳುತ್ತದೆ ಎಂದು ತರೂರ್ ಅಭಿಪ್ರಾಯಪಟ್ಟರು. ವಿಡಿಯೋ ಇಲ್ಲಿದೆ ನೋಡಿ.
Advertisement