ವಿಡಿಯೋ
ತೀವ್ರ ಕುತೂಹ ಕೆರಳಿಲಿದ್ದ ದೆಹಲಿ ವಿಧಾನಸಭೆ ಚುನಾವಣೆ 2025ರ ಮತದಾನ ಮುಕ್ತಾಯವಾಗಿದ್ದು, ಆಡಳಿತಾರೂಢ ಎಎಪಿ ಮತ್ತು ಮೋದಿ ನೇತೃತ್ವದ ಬಿಜೆಪಿ ನಡುವೆ ತೀವ್ರ ಜಿದ್ದಾಜಿದ್ದಿ ಏರ್ಪಟ್ಟಿದೆ. ಬೆಳಗ್ಗೆಯಿಂದಲೇ ನೀರಸವಾಗಿ ಸಾಗುತ್ತಿದ್ದ ಮತದಾನ ಮಧ್ಯಾಹ್ನದ ವೇಳೆಗೆ ಚುರುಕು ಪಡೆದುಕೊಂಡಿತ್ತು. ಸಂಜೆ 5 ಗಂಟೆವರೆಗೂ ದೆಹಲಿಯಾದ್ಯಂತ ಶೇ. 57.7% ಮತದಾನವಾಗಿದೆ. ವಿಡಿಯೋ ಇಲ್ಲಿದೆ ನೋಡಿ.
Advertisement