ವಿಡಿಯೋ
ಕಾವೇರಿ-ಕಪಿಲ-ಸ್ಫಟಿಕ ನದಿಗಳ ಪವಿತ್ರ ಸಂಗಮ ಸ್ಥಳವಾದ ಮೈಸೂರು ಜಿಲ್ಲೆಯ ತಿ.ನರಸೀಪುರದ ತಿರುಮಕೂಡಲಿನಲ್ಲಿ ಕುಂಭಮೇಳ ಸೋಮವಾರದಿಂದ ಆರಂಭವಾಗಿದೆ.
2ನೇ ದಿನವಾದ ಮಂಗಳವಾರ ಕಾವೇರಿ ಆರತಿ ಅದ್ಧೂರಿಯಾಗಿ ನೆರವೇರಿತು.
ಮೈಸೂರು ಜಿಲ್ಲೆಯ ತಿ.ನರಸೀಪುರದ ತ್ರಿವೇಣಿ ಸಂಗಮ ದಕ್ಷಿಣ ಪ್ರಯಾಗ ಎಂದೇ ಪ್ರಸಿದ್ಧಿ ಪಡೆದಿದೆ. ವಿಡಿಯೋ ಇಲ್ಲಿದೆ ನೋಡಿ.
Advertisement