Watch | INS ಸೂರತ್, INS ನೀಲಗಿರಿ, INS ವಾಘಶೀರ್ ರಾಷ್ಟ್ರಕ್ಕೆ ಅರ್ಪಣೆ

ಮುಂಬೈನ ನೇವಲ್ ಡಾಕ್‌ಯಾರ್ಡ್‌ನಲ್ಲಿ ಕಾರ್ಯಾರಂಭ ಮಾಡಿದ ಮೂರು ಮುಂಚೂಣಿಯ ನೌಕಾಪಡೆಯ ಯುದ್ಧನೌಕೆಗಳಾದ ಐಎನ್ಎಸ್ ಸೂರತ್, ಐಎನ್ಎಸ್ ನೀಲಗಿರಿ ಮತ್ತು ಐಎನ್ಎಸ್ ವಾಘಶೀರ್ ಅನ್ನು ಪ್ರಧಾನಿ ಮೋದಿ ರಾಷ್ಟ್ರಕ್ಕೆ ಅರ್ಪಿಸಿದರು.

ವಿಡಿಯೋ ಇಲ್ಲಿದೆ ನೋಡಿ.

X

Advertisement

X
Kannada Prabha
www.kannadaprabha.com