ವಿಡಿಯೋ
ಚನ್ನಪಟ್ಟಣದ ಐತಿಹಾಸಿಕ ಶ್ರೀ ಕೆಂಗಲ್ ಆಂಜನೇಯ ದನಗಳ ಜಾತ್ರೆ ಜ.14ರಿಂದ ಪ್ರಾರಂಭವಾಗಿದೆ. ದನಗಳ ವ್ಯಾಪಾರವೂ ಭರದಿಂದ ಸಾಗಿದೆ. ವಿಡಿಯೋ ಇಲ್ಲಿದೆ ನೋಡಿ.
ತಾಲ್ಲೂಕಿನ ಕೆಂಗಲ್ ಆಂಜನೇಯ ಜಾತ್ರೆ ಹಾಗೂ ಲಕ್ಷ್ಮೀವೆಂಕಟೇಶ್ವರ ರಥೋತ್ಸವ ಮಂಗಳವಾರ ನಡೆದಿದೆ. ಜಾತ್ರೆ ಒಂದು ವಾರ ಅಂದರೆ ಜಾತ್ರೆ ಜನವರಿ 20 ರವರೆಗೂ ನಡೆಯಲಿದೆ. ವಿಡಿಯೋ ಇಲ್ಲಿದೆ ನೋಡಿ.
Advertisement