Watch | ಟ್ರಂಪ್ 'ಸಂಭಾವ್ಯ' ಬೆದರಿಕೆ?: 'ಅವರು ಔಟ್ ಆಫ್ ಸಿಲಬಸ್' ಎಂದ ಜೈಶಂಕರ್

ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಜನವರಿ 30 ರಂದು 'ಯೂತ್ ಫಾರ್ ಎ ವಿಕ್ಷಿತ್ ಭಾರತ್' ಕುರಿತು ನವದೆಹಲಿಯ ಹಂಸರಾಜ್ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ, ಅಮೆರಿಕದ 47ನೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ 'ಸಂಭಾವ್ಯ' ಬೆದರಿಕೆ ಕುರಿತ ಪ್ರಶ್ನೆಗೆ 'ಅವರು ಔಟ್ ಆಫ್ ಸಿಲಬಸ್' ವ್ಯಕ್ತಿ ಎಂದು ಪ್ರತಿಕ್ರಿಯಿಸಿದರು. ವಿಡಿಯೋ ಇಲ್ಲಿದೆ ನೋಡಿ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com