Watch | ರಾಜನಾಥ್ ಸಿಂಗ್ ಭೇಟಿ: ಮೈಸೂರು ದಸರಾದಲ್ಲಿ Airshow ಗೆ ಸಿದ್ದರಾಮಯ್ಯ ಮನವಿ; ಸಚಿವ ಜಮೀರ್, ನಾಗೇಂದ್ರ ವಿರುದ್ಧ AICCಗೆ ಶಾಸಕ ದೂರು; ರಾಜ್ಯದಲ್ಲಿ ಮೂವರು ಶಂಕಿತ ಉಗ್ರರ ಬಂಧನ!
ಹೊಸಪೇಟೆ ಶಾಸಕ ಗವಿಯಪ್ಪ ಜೊತೆ ಸುರ್ಜೇವಾಲಾ ಸಭೆ ನಡೆಸಿದ್ದು ಈ ವೇಳೆ ಅವರು ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ಹಾಗೂ ಮಾಜಿ ಸಚಿವ ನಾಗೇಂದ್ರ ವಿರುದ್ಧ ದೂರು ನೀಡಿದ್ದು ಅಗತ್ಯ ದಾಖಲೆಗಳುನ್ನು ಒದಗಿಸಿದ್ದಾರೆ.