ವಿಡಿಯೋ
ಅಮೇರಿಕಾದ ಕೊಲೊರಾಡೋದ ಬೌಲ್ಡರ್‌ನಲ್ಲಿ ಭಾನುವಾರ "ಉದ್ದೇಶಿತ ಭಯೋತ್ಪಾದಕ ದಾಳಿ" ನಡೆದಿದೆ.
ಈ ಘಟನೆ ಸಂಬಂಧ 45 ವರ್ಷದ ಮೊಹಮ್ಮದ್ ಸಬ್ರಿ ಸೊಲಿಮನ್ ಎಂಬ ವ್ಯಕ್ತಿಯನ್ನು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ವಶಕ್ಕೆ ಪಡೆದಿದೆ.
ಆ ದಾಳಿಯಲ್ಲಿ ಹಲವಾರು ಶಾಂತಿಯುತ ಇಸ್ರೇಲಿ ಬೆಂಬಲಿಗರಿಗೆ ತೀವ್ರವಾದ ಗಾಯಗಳಾಗಿವೆ ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ. ವಿಡಿಯೋ ಇಲ್ಲಿದೆ ನೋಡಿ. ವಿಡಿಯೋ ಇಲ್ಲಿದೆ ನೋಡಿ.
Advertisement