ವಿಡಿಯೋ
ಆಪರೇಷನ್ ಸಿಂಧೂರ್‌ನಲ್ಲಿ ಏರ್ ಕ್ರ್ಯಾಫ್ಟ್ ಗಳನ್ನು ಕಳೆದುಕೊಂಡಿದ್ದಾಗಿ ಇಂಡೋನೇಷ್ಯಾದ ಭಾರತದ ರಕ್ಷಣಾ ಅಟ್ಯಾಚೆ ಒಪ್ಪಿಕೊಂಡಿದ್ದಾರೆ.
ಇಂಡೋನೇಷ್ಯಾದಲ್ಲಿ ನಡೆದ ವಾಯು ಸಮರದ ಕುರಿತಾದ ಸೆಮಿನಾರ್‌ನಲ್ಲಿ ಕ್ಯಾಪ್ಟನ್ ಶಿವ್ ಕುಮಾರ್ ಇದನ್ನು ಒಪ್ಪಿಕೊಂಡರು.
ಭಾರತವು ಅನೇಕ ವಿಮಾನಗಳನ್ನು ಕಳೆದುಕೊಂಡಿದೆ ಎಂಬ ಇಂಡೋನೇಷ್ಯಾದ ಭಾಷಣಕಾರರ ಹೇಳಿಕೆಗೆ ಅವರು ಪ್ರತಿವಾದ ಮಾಡುತ್ತಿದ್ದರು. ವಿಡಿಯೋ ಇಲ್ಲಿದೆ ನೋಡಿ.
Advertisement