ವಿಡಿಯೋ
ಪೆನ್ಸಿಲ್ವೇನಿಯಾದ ಗ್ರಾಮೀಣ ಪ್ರದೇಶದಲ್ಲಿ ಸಣ್ಣ ವಿಮಾನವೊಂದು ಅಪಘಾತಕ್ಕೀಡಾಗಿದ್ದು, ವಿಮಾನದಲ್ಲಿದ್ದ ಐವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫಿಲಡೆಲ್ಫಿಯಾದ ವಾಯುವ್ಯಕ್ಕೆ ಸುಮಾರು 85 ಮೈಲುಗಳಷ್ಟು ದೂರದಲ್ಲಿರುವ ಮ್ಯಾನ್‌ಹೈಮ್ ಟೌನ್‌ಶಿಪ್‌ನಲ್ಲಿ ಈ ದುರ್ಘಟನೆ ಸಂಭವಿಸಿದೆ. ವಿಡಿಯೋ ಇಲ್ಲಿದೆ ನೋಡಿ.
Advertisement