ವಿಡಿಯೋ
ಪುನೀತ್ ಹುಟ್ಟಹಬ್ಬದ ದಿನ ಎಕ್ಕ ಮಾರ್ ವಿಡಿಯೋ ಸಾಂಗ್ ರಿಲೀಸ್
ಪುನೀತ್ ರಾಜಕುಮಾರ್ ಹುಟ್ಟುಹಬ್ಬದ ದಿನ ಯುವ ರಾಜಕುಮಾರ್ ಅಭಿನಯದ ಎಕ್ಕ ಚಿತ್ರ ಎಕ್ಕ ಮಾರ್ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ಚಿತ್ರವನ್ನು ರೋಹಿತ್ ಪಡಕಿ ನಿರ್ದೇಶಿಸಿದ್ದಾರೆ.

Advertisement