Watch | ಇಸ್ರೇಲ್ ಭೀಕರ ವೈಮಾನಿಕ ದಾಳಿ; ಗಾಜಾದಲ್ಲಿ 413 ಜನರು ಸಾವು

ಮಾರ್ಚ್ 18 ರ ಮಂಗಳವಾರದಂದು ಮುಂಜಾನೆ, ಇಸ್ರೇಲ್ ಸೇನೆಯು ಹಮಾಸ್ ಗುರಿಗಳ ಮೇಲೆ ದಾಳಿ ನಡೆಸಿದೆ. ಗಾಜಾ ನಗರದಾದ್ಯಂತ ಸ್ಫೋಟಗಳು ಕೇಳಿಬಂದಿದೆ.

ಪ್ಯಾಲೇಸ್ಟಿನಿಯನ್ ನಾಗರಿಕ ತುರ್ತು ಸೇವೆಯ ಪ್ರಕಾರ, ಇಸ್ರೇಲಿ ವಾಯುದಾಳಿಯಲ್ಲಿ ಕನಿಷ್ಠ 413 ಜನರು ಸಾವನ್ನಪ್ಪಿದ್ದಾರೆ. ಇಸ್ರೇಲ್ ಆ ಪ್ರದೇಶದ ಮೇಲೆ 35 ಕ್ಕೂ ಹೆಚ್ಚು ವಾಯುದಾಳಿಗಳನ್ನು ನಡೆಸಿತು. ವಿಡಿಯೋ ಇಲ್ಲಿದೆ ನೋಡಿ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com