Watch | ಭಾರತ- ಪಾಕ್ ನಡುವೆ ಕದನ ವಿರಾಮ ಘೋಷಣೆ; ಈ ಬಾರಿ ಮೇ 27 ಕ್ಕೇ ಮುಂಗಾರು ಆಗಮನ; ಪ್ರಧಾನಿಗೆ ಕಿಚ್ಚ ಸುದೀಪ್ ಪತ್ರ; ಉಡುಪಿ ಕಾಲೇಜಿನ ಮಹಿಳಾ ಹಾಸ್ಟೆಲ್ ನಲ್ಲಿ ಪ್ರಚೋದನಕಾರಿ, ಅಶ್ಲೀಲ ಬರಹ- ದೂರು ದಾಖಲು
ಅಮೆರಿಕ ಮಧ್ಯಸ್ಥಿಕೆ ವಹಿಸಿದ ನಂತರ ಭಾರತ ಮತ್ತು ಪಾಕಿಸ್ತಾನ ಪೂರ್ಣ ಮತ್ತು ತಕ್ಷಣದಿಂದ ಜಾರಿಗೆ ಬರುವಂತೆ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.