• Tag results for ಸುದೀಪ್

ಬಿಗ್ ಬಾಸ್ ಮನೆಗೆ ರಾಜಕೀಯ ರಂಗು: ಹಳ್ಳಿಹಕ್ಕಿ ಹೆಚ್ ವಿಶ್ವನಾಥ್ ಎಂಟ್ರಿ?

ಕನ್ನಡದ ಬಿಗ್ ಬಾಸ್ 8ನೇ ಆವೃತ್ತಿ ಶುರುವಾಗಿದ್ದು ಅದಾಗಲೇ ಎಲ್ಲಾ ಸ್ಪರ್ಧಿಗಳು ಮನೆಗೆ ಎಂಟ್ರಿಕೊಟ್ಟಿದ್ದಾರೆ. ಇದರ ನಡುವೆ ರಾಜಕಾರಣಿಯೊಬ್ಬರು ಬಿಗ್ ಬಾಸ್ ಗೆ ಎಂಟ್ರಿ ಕೊಡುತ್ತಾರೆ ಎಂಬ ಮಾತುಗಳು ಕೇಳಿಬಂದಿತ್ತು.

published on : 1st March 2021

ಸುದೀಪ್ ಭೇಟಿ ಮಾಡಿದ 'ಸಾಹೋ' ನಿರ್ದೇಶಕ: ಕಿಚ್ಚನಿಗೆ ಹೊಸ ಕಥೆ ಹೇಳಿದ ಸುಜಿತ್?

ಸಾಹೋ ನಿರ್ದೇಶಕ ಸುಜಿತ್ ನಟ ಸುದೀಪ್ ಅವರನ್ನು ಬೆಂಗಳೂರಿನಲ್ಲಿ ಶನಿವಾರ ಭೇಟಿ ಮಾಡಿದ್ದಾರೆ. ಸುದೀಪ್  ಆಪ್ತ ರಾಮ್ ಸುಜೀತ್ ಅವರ ಜೊತೆಗಿನ ಫೋಟೋ ಶೇರ್ ಮಾಡಿದ್ದಾರೆ.

published on : 1st March 2021

ಸಿನಿಮಾ ನನ್ನ ಗುರುತು, ಬಿಗ್ ಬಾಸ್ ನನ್ನ ಹೃದಯಕ್ಕೆ ಹತ್ತಿರವಾದದ್ದು:  ಬಿಗ್ ಬಾಸ್ ಅನುಭವ ಹಂಚಿಕೊಂಡ ಸುದೀಪ್

ಫೆಬ್ರವರಿ 28 ರಂದು ಬಿಗ್ ಬಾಸ್ ಕನ್ನಡ ಏಂಟನೇ ಆವೃತ್ತಿ ಭರ್ಜರಿ ಆರಂಭ ಪಡೆದುಕೊಳ್ಳುತ್ತಿದೆ. ಸಂಜೆ 6 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್ ಬಾಸ್ ಕನ್ನಡ ಕಾರ್ಯಕ್ರಮ ನೇರ ಪ್ರಸಾರವಾಗಲಿದೆ.

published on : 27th February 2021

ಭಾನುವಾರದಿಂದ 'ಬಿಗ್ ಬಾಸ್' ಕನ್ನಡ ಸೀಸನ್ 8: ಕೊರೋನಾ ನಿಯಮಗಳ ನಡುವೆ 100 ದಿನಗಳ ಆಟ ಶುರು!

ರಾಜ್ಯದ ಬಹುಪಾಲು ಜನರನ್ನು ಆಕರ್ಷಿಸಿರುವ ಬಿಗ್ ಬಾಸ್ ನ 8ನೇ ಸೀಸನ್ ಗೆ ಇನ್ನು ಮೂರೇ ದಿನ ಬಾಕಿಯಿದ್ದು, ಇದೇ ಭಾನುವಾರ ಫೆ 28ರಿಂದ ಅದ್ದೂರಿಯಾಗಿ ಆರಂಭವಾಗಲಿದೆ.

published on : 25th February 2021

50 ದೇಶಗಳಲ್ಲಿ ವಿಕ್ರಾಂತ್ ರೋಣ ರಿಲೀಸ್; 3ಡಿ ರೂಪದಲ್ಲಿರಲಿದೆ: ಸುದೀಪ್

ಈ ಸಿನಿಮಾ ಕಥೆ ಅತ್ಯಂತ ಅದ್ಭುತವಾಗಿದೆ. ಇದನ್ನು ಪ್ಯಾನ್‌ ಇಂಡಿಯಾ ಮಾಡಬೇಕು ಎನ್ನುವ ಆಲೋಚನೆ ಮೊದಲಿನಿಂದಲೂ ಇತ್ತು. ನಿರ್ಮಾಪಕ ಮಂಜು ಅವರು ಈ ಚಿತ್ರವನ್ನು 3ಡಿಯಲ್ಲೂ ತರಲು ಸಿದ್ಧತೆ ನಡೆಸಿದ್ದಾರೆ.

published on : 10th February 2021

ಪ್ಯಾನ್-ಇಂಡಿಯಾ ಸಿನಿಮಾ ಬಗ್ಗೆ ಕಿಚ್ಚ ಸುದೀಪ್ ಅಭಿಪ್ರಾಯ ಏನು ಗೊತ್ತಾ?

ಇತ್ತೀಚಿಗೆ ದುಬೈನ ಪ್ರಪಂಚದ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲಿ  'ವಿಕ್ರಾಂತ್ ರೋಣ' ಚಿತ್ರದಲ್ಲಿನ ಕಿಚ್ಚ ಸುದೀಪ್ ಅವರ ಇಮೇಜ್ ಅನಾವರಣಗೊಂಡದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹವಾ ಸೃಷ್ಟಿಸಿತ್ತು. ಆದರೆ, ಇದನ್ನು ತಮ್ಮ ಜೀವನದಲ್ಲಿನ ಅತ್ಯುನ್ನತ ಕ್ಷಣ ಅಂತಾ ಸುದೀಪ್ ಪರಗಣಿಸಿಯೇ ಇಲ್ಲ.

published on : 9th February 2021

ಕಿಚ್ಚ ಸುದೀಪ್ ಗೆ 'ವಾಲ್ಮೀಕಿ ರತ್ನ' ಪ್ರಶಸ್ತಿ

ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಅವರನ್ನು ಈ ಸಾಲಿನ "ವಾಲ್ಮೀಕಿ ರತ್ನ" ಪ್ರಶಸ್ತಿ ಗೆ ಆಯ್ಕೆ ಮಾಡಲಾಗಿದೆ.

published on : 6th February 2021

ಭಾರತದಲ್ಲಿಯೇ ಪ್ರಥಮ: ಕಿಚ್ಚ ಸುದೀಪ್ ಹೆಸರಲ್ಲಿ ಮಹಿಳಾ ಸೇನೆ!

ನಟ ಕಿಚ್ಚ ಸುದೀಪ್ ಹೆಸರಿನಲ್ಲಿ ಮಹಿಳಾ ಅಭಿಮಾನಿಗಳು ಸೇನೆಯೊಂದನ್ನು ಕಟ್ಟಿಕೊಂಡು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

published on : 6th February 2021

ಮಾರ್ಚ್ 28ಕ್ಕೆ ಕೋಟಿಗೊಬ್ಬ-3 ಗ್ರಾಂಡ್ ಆಡಿಯೋ ರಿಲೀಸ್

ಏಪ್ರಿಲ್ 29 ರಂದು ಸುದೀಪ್ ಅಭಿನಯದ ಕೋಟಿಗೊಬ್ಬ -3 ಸಿನಿಮಾ ರಿಲೀಸ್ ಆಗಲಿದೆ.  ಹೀಗಾಗಿ ಮಾರ್ಚ್ 28 ಕ್ಕೆ ಅದ್ದೂರಿ ಕಾರ್ಯಕ್ರಮದಲ್ಲಿ ಆಡಿಯೋ ರಿಲೀಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 

published on : 3rd February 2021

ಬುರ್ಜ್ ಖಲೀಫಾ ಮೇಲೆ 3 ನಿಮಿಷದ ವಿಡಿಯೋ: ಕಿಚ್ಚನ 'ವಿಕ್ರಾಂತ್ ರೋಣ'ಗೆ ಖರ್ಚಾಗಿದ್ದೆಷ್ಟು ಗೊತ್ತೆ?

ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಟೀಸರ್ ಬುರ್ಜ್ ಖಲೀಫಾ ಮೇಲೆ ಪ್ರದರ್ಶನಗೊಂಡಿದ್ದನ್ನು ಸ್ಯಾಂಡಲ್ ವುಡ್ ನ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. 

published on : 1st February 2021

ಬುರ್ಜ್ ಖಲೀಫಾ ಮೇಲೆ ಕಿಚ್ಚ ಸುದೀಪ್ ರ 'ವಿಕ್ರಾಂತ್ ರೋಣ' ಟೀಸರ್ ಅನಾವರಣ, ಕನ್ನಡದ ಮೊದಲ ಚಿತ್ರ!

ಜಗತ್ತಿನ ಅತೀ ಎತ್ತರದ ಕಟ್ಟದ ಬುರ್ಜ್ ಖಲೀಫಾ ಮೇಲೆ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರದ ಅನಾವರಣ ಆಗಿದೆ. ಈ ಮೂಲಕ ಈ ಕಟ್ಟಡದ ಮೇಲೆ ಅನಾವರಣಗೊಂಡ ಮೊದಲ ಚಿತ್ರ ಎಂಬ ಖ್ಯಾತಿಗೆ ವಿಕ್ರಾಂತ್ ರೋಣ ಭಾಜನವಾಗಿದೆ.

published on : 1st February 2021

ಮೊದಲು ಮಾನವನಾಗು: ಅಭಿವೃದ್ಧಿ, ಸಬಲೀಕರಣ, ಸ್ವಾಭಿಮಾನಿ ಯುವ ಭಾರತದ ಜೊತೆಗೆ ಕಿಚ್ಚ ಸುದೀಪ್!

ಭಾರತ ಸರ್ಕಾರದ ಮೂರು ಮಹಾನ್ ಯಶಸ್ವಿ ಯೋಜನೆಗಳ ಜೊತೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೈ ಜೋಡಿಸುವ ಮೂಲಕ ಬದಲಾಗುತ್ತಿರುವ ಯುವ ಭಾರತಕ್ಕೆ ನಮ್ಮ ಕರುನಾಡು ಕೂಡಾ ಸಾಕ್ಷಿಯಾಗುವಂತೆ ಹೆಜ್ಜೆ ಇಡುತ್ತಿದ್ದಾರೆ.

published on : 29th January 2021

ವಿಕ್ರಾಂತ್ ರೋಣ ಚಿತ್ರದ ಶೀರ್ಷಿಕೆ ಅನಾವರಣ: ದುಬೈನಲ್ಲಿ ಕಿಚ್ಚನಿಗೆ ಅದ್ದೂರಿ ಸ್ವಾಗತ

‘ವಿಕ್ರಾಂತ್ ರೋಣ’ ಚಿತ್ರದ ಶೀರ್ಷಿಕೆ ಅನಾವರಣ ಕಾರ್ಯಕ್ರಮಕ್ಕಾಗಿ ದುಬೈ ತಲುಪಿರುವ ನಟ ಕಿಚ್ಚ ಸುದೀಪ್ ಅವರಿಗೆ ವಿಮಾನ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ ಕೋರಲಾಗಿದೆ.

published on : 28th January 2021

ನಟ ಕಿಚ್ಚ ಸುದೀಪ್ ಡೆನ್ವರ್ ಬ್ರಾಂಡ್ ರಾಯಭಾರಿ

ನಟ ಕಿಚ್ಚ ಸುದೀಪ್ ಅವರು ಡೆನ್ವರ್ ಬ್ರಾಂಡ್ ರಾಯಭಾರಿಯಾಗಿರುವುದಾಗಿ ಕಂಪನಿ ಮಾರ್ಕೆಟಿಂಗ್ ಮತ್ತು ಸೇಲ್ಸ್ ನ ನಿರ್ದೇಶಕ ಸೌರವ್ ಗುಪ್ತಾ ಘೋಷಿಸಿದ್ದಾರೆ. ಈ ರಾಯಭಾರತ್ವ ಎರಡು ವರ್ಷದ ಅವಧಿಯವರೆಗೆ ಇರಲಿದೆ.

published on : 26th January 2021

ದುಬೈಯ ಬುರ್ಜ್ ಖಲೀಫ ಮೇಲೆ ಜ.31ಕ್ಕೆ ರಾರಾಜಿಸಲಿದೆ ಕಿಚ್ಚನ ಕಟೌಟ್

ಕಿಚ್ಚ ಸುದೀಪ್ ಅಭಿನಯದ ಮುಂಬರುವ ಬಹು ನಿರೀಕ್ಷಿತ ಚಿತ್ರ ಫ್ಯಾಂಟಮ್ ಚಿತ್ರದ ಶೀರ್ಷಿಕೆ ವಿಕ್ರಾಂತ್ ರೋಣ ಎಂದು ಬದಲಾಗಿದೆ.

published on : 22nd January 2021
1 2 3 4 >